Kannada NewsKarnataka News
ಸಿಎಂ ಪರಿಹಾರ ನಿಧಿ ಚೆಕ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಗಣೇಶಪುರ ನಿವಾಸಿ
ಜ್ಯೋತಿಭಾ ಬಿ ಪಾಟೀಲ ಇವರ ಹೃದಯ ಚಿಕಿತ್ಸೆಯ ವೆಚ್ಚ ಭರಿಸುವ ಸಲುವಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಯ ವತಿಯಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚೆಕ್ ನ್ನು ವಿತರಿಸಿದರು.




