Kannada NewsKarnataka NewsLatest

*BREAKING: ಅನುಮಾನಾಸ್ಪದ ಸ್ಫೋಟ: ಗಾಯಾಳು ಓರ್ವ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಸಂಭವಿಸಿದ್ದ ಅನುಮಾನಾಸ್ಪದ ಸ್ಫೋಟದಲ್ಲಿ ಓರ್ವ ಬಾಅಕ ಸಾವನ್ನಪ್ಪಿದ್ದಾನೆ.

ವಿಲ್ಸನ್ ಗಾರ್ಡನ್ ನ ಚೆನ್ನಯ್ಯನಪಾಳ್ಯದಲ್ಲಿ ಇಂದು ಬೆಳಿಗ್ಗೆ ಏನಾಏಕಿ ಸ್ಫೋಟಗೊಂಡಿದ್ದು, 10ಕ್ಕೂ ಹೆಚ್ವ್ಹು ಮನೆಗಳು ನೆಲಸಮವಾಗಿವೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಓರ್ವ ಗಾಯಾಳು ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಮುಬಾರಕ್ (8) ಮೃತ ಬಾಲಕ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button