Latest

ಯೋಧರಿಗಾಗಿ ದೀಪ ಬೆಳಗಿಸೋಣ; ಪ್ರಧಾನಿ ಮೋದಿ ಕರೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಭೀತಿ ನಡುವೆಯೇ ದೇಶಾದ್ಯಂತ ದೀಪಾವಳಿ ಹಬ್ಬದ ಸಡಗರ. ಈ ಹಿನ್ನೆಲೆಯಲ್ಲಿ ದೇಶದ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಶುಭಾಷಯಗಳನ್ನು ಕೋರೊರುವ ಪ್ರಧಾನಿ ಮೋದಿ, ದೇಶ ಕಾಯುವ ಯೋಧರಿಗಾಗಿ ದೀಪವನ್ನು ಬೆಳಗೋಣ ಎಂದಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳು. ಬೆಳಕಿನ ಹಬ್ಬ ಎಲ್ಲರ ಬಾಳಲ್ಲಿ ಮತ್ತಷ್ಟು ಬೆಳಕು, ಭವಿಷ್ಯ, ಸಂತೋಷವನ್ನು ನೀಡಲಿ. ಎಲ್ಲರೂ ಆರೋಗ್ಯದಿಂದಿರುವಂತೆ ಆಶಿಸಿದ್ದಾರೆ.

Home add -Advt

ಇನ್ನು ಪ್ರಧಾನಿ ಮೋದಿ ಈ ಬಾರಿ ಜೈಸಲ್ಮೇರ್ ಗೆ ತೆರಳಿದ್ದು, ಅಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.

 

Related Articles

Back to top button