-
Kannada News
ಇಂದು 7883 ಜನರಿಗೆ ಸೋಂಕು, 7034 ಜನರು ಆಸ್ಪತ್ರೆಯಿಂದ ಬಿಡುಗಡೆ
ರಾಜ್ಯದಲ್ಲಿ ಇಂದು 7883 ಜನರಿಗೆ ಕೊರೆನಾ ಸೋಂಕು ದೃಢಪಟ್ಟಿದ್ದು, 113 ಜನರು ಸಾವಿಗೀಡಾಗಿದ್ದಾರೆ.
Read More » -
Kannada News
ಲಂಚ ಪ್ರಕರಣ: ಪಿಡಿಓ ಬಂಧನ
ಆಸ್ತಿ ವಾಟ್ನಿ ಮಾಡಿ, ಉತಾರ ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಕಲಕಾಂಬ ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ ಬಿದ್ದಿದ್ದಾನೆ
Read More » -
ನೇಕಾರರ ಗಮನಕ್ಕೆ…
ಪರಿಹಾರಧನವನ್ನು ನೇರವಾಗಿ ಕಾರ್ಮಿಕರ ಆಧಾರ್ ಲಿಂಕ್ಸ್ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.
Read More » -
ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ; ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಗಲಭೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧರಿಸಿದೆ.
Read More » -
Kannada News
ನಾನು ಅನುದಾನ ಕೊಟ್ಟಿದ್ದೇನೆ, ನೀವೂ ಕೊಡಿ: ಶಾಸಕ, ಸಂಸದರಿಗೆ ಅಭಯ ಪಾಟೀಲ ಮನವಿ
ಇಂದಿನ ಸಂಕಷ್ಟದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ 4 ಆಕ್ಸಿಜನ್ ಯಂತ್ರ ಖರೀದಿಸಲು ನಾನು ಅನುದಾನ ನೀಡುತ್ತಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು…
Read More » -
ನಿರಾಣಿ ಸೂಪರ್ ಮಾರ್ಕೆಟ್ ಉದ್ಘಾಟನೆ
ರೈತರು ಮತ್ತು ಸೈನಿಕರು ದೇಶ ರಕ್ಷಣೆಯ ಬೆನ್ನೆಲಬು ಆಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಬಹಳ ಅನರ್ಘ್ಯವಾದದ್ದು ಎಂದು ನಿವೃತ್ತ ಉಪಮಹಾದಂಡನಾಯಕ ರಮೇಶ ಹಲಗಲಿ ಹೇಳಿದರು.
Read More » -
Latest
ಪೊಲೀಸ್ ಫೈರಿಂಗ್: ಓರ್ವ ಬಲಿ, ಕರ್ಫ್ಯೂ ಜಾರಿ
ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಈ ವೇಳೆ ಓರ್ವ ವ್ಯಕ್ತಿ ಸಾವಿಗೀಡಾಗಿರುವ ಶಂಕೆ ಇದೆ.
Read More » -
Latest
ಹೊತ್ತಿ ಉರಿಯುತ್ತಿದೆ ಬೆಂಗಳೂರು: ಪೊಲೀಸರ ನಿಯಂತ್ರಣಕ್ಕೆ ಸಿಗುತ್ತಿಲ್ಲ ಪರಿಸ್ಥಿತಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಗಲಭೆ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. 2 ಪೊಲೀಸ್ ಠಾಣೆಗಳನ್ನು ಪುಂಡರು ವಶಕ್ಕೆ ಪಡೆದಿದ್ದು, ಸಿಕ್ಕಸಿಕ್ಕಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೃತ್ಯ ಮುಂದುವರಿಸಿದ್ದಾರೆ.
Read More » -
ಪೈಗಂಬರರ ಕುರಿತು ಬರಹ ಆರೋಪ: ಬೆಂಗಳೂರಿನಲ್ಲಿ ಭಾರಿ ದಾಂಧಲೆ
ಮಹಮ್ಮದ್ ಪೈಗಂಬರರ ಕುರಿತು ವ್ಯಕ್ತಿಯೋರ್ವರು ಫೇಸ್ ಬುಕ್ ನಲ್ಲಿ ಬರಹ ಬರೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ಜನರು ಬೆಂಗಳೂರಿನಲ್ಲಿ ಭಾರಿ ದಾಂದಲೆ ನಡೆಸುತ್ತಿದ್ದಾರೆ.
Read More » -
Kannada News
बाळेकुंद्री ग्रामपंचायत येथे भ्रष्टाचार ,ग्रामपंचायत अध्यक्षांच्या विरोधात क्रिमिनल गुन्हा दाखल
बाळेकुंद्री ग्रामपंचायत येथे भ्रष्टाचार झाल्याच्या आरोपावरून प्रादेशिक आयुक्त न्यायालयाने बाळेकुंद्री के एच ग्रामपंचायती अध्यक्ष यांच्याविरोधात क्रिमिनल गुन्हा दाखल केला असून…
Read More »