Latest

ನವೀಕೃತ ಕ್ವಾರ್ಟರ್ಸ್ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕ್ಯಾಂಟೋನ್ಮೆಂಟ್ ಬೋರ್ಡ್ ನಿಂದ ನಿರ್ಮಿಸಲಾಗಿರುವ ಸಫಾಯಿ ಕರ್ಮಚಾರಿಗಳ ನವೀಕೃತ ಕ್ವಾರ್ಟರ್ಸಗಳನ್ನು ಮಂಗಳವಾರ ಉದ್ಘಾಟಿಸಲಾಯಿತು.

Home add -Advt

ವಾರ್ಡ್ ಸದಸ್ಯ ಡಾ.ಮದನ್ ಡೊಂಗ್ರೆ ಕ್ವಾರ್ಟರ್ಸ ಉದ್ಘಾಟಿಸಿದರು. ಕ್ಯಾಂಟೋನ್ಮೆಂಟ್ ಬೋರ್ಡ್ ಉಪಾಧ್ಯಕ್ಷೆ ಆರ್ಬಿಯಾ ಗೌಸ್ ಧಾರವಾಡಕರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿವ್ಯಾ ಹೊಸೂರ್, ಸದಸ್ಯರಾದ ಸಾಜಿದ್ ಶೇಖ್, ರಿಜ್ವಾನ್ ಬೇಫಾರಿ, ಅಲೆದ್ದಿನ್ ಕಿಲ್ಲೆದಾರ್, ವಿಕ್ರಮ್ ಪುರೋಹಿತ್, ನಿರಂಜನಾ ಅಷ್ಟೇಕರ್, ಅಧಿಕಾರಿ ಹಾಗೂ ಸಿಬ್ಬಂದಿಯಾದ ಸತೀಶ್ ಮಣ್ಣೂರಕರ್, ಎಂ.ವೈ.ತಾಳೂಕರ್ ಮೊದಲಾದವರಿದ್ದರು.

Related Articles

Back to top button