-
Latest
ವಿಧಾನಸಭೆ ಅಧಿವೇಶನ ನೇರಪ್ರಸಾರ ನೋಡಿ
ವಿಧಾನ ಮಂಡಳದ ಉಭಯ ಸದನಗಳ ಕಲಾಪದ ನೇರಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ -
Read More » -
Latest
ತಮ್ಮ ನಗ್ನ ಚಿತ್ರ ಮಾರ್ಫ್ ಮಾಡಲಾಗಿದೆ ಎಂದ ರಣವೀರ್ ಸಿಂಗ್
ಅಶ್ಲೀಲತೆಯ ಆರೋಪದ ಮೇಲೆ ತನ್ನ ವಿರುದ್ಧ FIR ದಾಖಲಿಸಿದ ಫೋಟೋಗಳಲ್ಲಿ ಒಂದನ್ನು ಮಾರ್ಫ್ ಮಾಡಲಾಗಿದೆ ಎಂದು ರಣವೀರ್ ಸಿಂಗ್ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ.
Read More » -
Latest
ಚಡ್ಡಿ, ಪ್ಯಾಂಟು, ಹಾಸಿಗೆ ಮೊಟ್ಟೆ ಎಲ್ಲಾ ತನಿಖೆ ಮಾಡಲಿ; ಸಿಎಂ ಹೇಳಿಕೆಗೆ ಡಿಕೆಶಿ ವ್ಯಂಗ್ಯ
ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿನ ಎಲ್ಲಾ ದಾಖಲೆಗಳನ್ನು ಕೊಡುವಂತೆ ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ಬೆದರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
Read More » -
Latest
Ghost Mall ಅಂದರೆ ಪ್ರೇತದ ಮಳಿಗೆಯಾ?; ಭಾರತದಲ್ಲಿರುವ ಇಂಥ ಮಳಿಗೆಗಳೆಷ್ಟು? ಇಲ್ಲಿದೆ ವಿವರ;
'Ghost Mall' ಎಂದರೆ ಪ್ರೇತದ ಮಳಿಗೆಯಾ..? ಬಹುತೇಕ ಜನರಿಗೆ ಇಂಥದ್ದೊಂದು ಭಾವನೆ ಇದೆ.
Read More » -
Latest
ಸಹೋದರಿಯರನ್ನು ಹೊತ್ತೊಯ್ದು ಬರ್ಬರ ಹತ್ಯೆ
ದಲಿತ ಸಹೋದರಿಯರಿಬ್ಬರನ್ನು ಹೊತ್ತೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪೂರ್ ನಲ್ಲಿ ನಡೆದಿದೆ.
Read More » -
Latest
ಒಂದು ವಾರದಲ್ಲಿ 300 ಮಿಲಿಯನ್ ಡಾಲರ್ ಸಂಗ್ರಹಿಸುತ್ತಾರಂತೆ ಬೈಜು ರವೀಂದ್ರನ್
ಕಳೆದ ಆರು ತಿಂಗಳಲ್ಲಿ ಸುಮೇರು ವೆಂಚರ್ಸ್ ಮತ್ತು ಆಕ್ಸ್ಶಾಟ್ ಕ್ಯಾಪಿಟಲ್ ಪಾರ್ಟ್ನರ್ಸ್ ಮಾಡಿದ ಹೂಡಿಕೆಯ ವಿಳಂಬದ ಬಗ್ಗೆ..
Read More » -
Latest
ಅಪರಿಚಿತವಾಗಿದ್ದ ಸರೋವರ ಪತ್ತೆ ಮಾಡಿದ 20ರ ಹರೆಯದ ಚಾರಣಿಗರು
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸುಮಾರು 16,000 ಅಡಿ ಎತ್ತರದಲ್ಲಿ ಸರೋವರವೊಂದನ್ನು 20 ರ ಹರೆಯದ ಆರು ಚಾರಣಿಗರ ತಂಡವೊಂದು ಪತ್ತೆ ಮಾಡಿದೆ.
Read More » -
Latest
ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿದಂತೆ 7 ಜನರ ವಿರುದ್ಧ FIR ದಾಖಲು
ಇತ್ತೀಚೆಗೆ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಮಿಂಚುತ್ತಿರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿದಂತೆ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
Read More » -
Latest
ಎರಡೇ ತಾಸುಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ಇಬ್ಬರು ಬಾಲ್ಯಸ್ನೇಹಿತೆಯರು
ಬರಿ ಎರಡು ತಾಸುಗಳ ಅವಧಿಯಲ್ಲಿ ಬಾಲ್ಯಸ್ನೇಹಿತೆಯರಿಬ್ಬರು ಆತ್ಮಹತ್ಯೆಗೆ ಶರಣಾಗುವ ಮೂಲಕ ತಮ್ಮ ಜೀವನಕ್ಕೆ ಮುಕ್ತಾಯ ಹಾಡಿದ್ದಾರೆ.
Read More » -
Latest
ವಿಮ್ಸ್ ಆಸ್ಪತ್ರೆಯಲ್ಲಿ 3 ರೋಗಿಗಳ ದಾರುಣ ಸಾವು ಪ್ರಕರಣ; ನಿರ್ದೇಶಕ ಡಾ.ಗಂಗಾಧರ್ ಹೇಳಿದ್ದೇನು?
ಬಳ್ಳಾರಿ ವಿಮ್ಸ್ ಅಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಐಸಿಯುನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
Read More »