-
Latest
12 ಆರೋಪಿಗಳ ಗಾಂಜಾ ಸೇವನೆ ದೃಢ
ಗಾಂಜಾ ಪೆಡ್ಲರ್ ಗಳು ಮತ್ತು ಮಾದಕ ವ್ಯಸನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದ್ದ 15 ಜನರಲ್ಲಿ 12 ಜನರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
Read More » -
Kannada News
ಬಿಜೆಪಿ ಕೇವಲ ಭರವಸೆ ನೀಡುವ ಪಕ್ಷ – ಸತೀಶ್ ಜಾರಕಿಹೊಳಿ
ಭಾರತೀಯ ಜನತಾ ಪಾರ್ಟಿ ಕೇವಲ ಭರವಸೆ ನೀಡುವ ಪಕ್ಷವಾಗಿದ್ದು, ನೀಡಿದ ಒಂದೇ ಒಂದು ಭರವಸೆ ಕೂಡ ಈಡೇರಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
Read More » -
Latest
ಮಳೆ ಅವಾಂತರ: ಬೆಂಗಳೂರು ಆಡಳಿತಕ್ಕೆ ಮೊದಲ ಬಾರಿಗೆ ಬಿಸಿ ಮುಟ್ಟಿಸಿದ ಸಿಎಂ; ಎಲ್ಲ ನಗರಗಳಿಗೂ ಇದು ಸಂದೇಶವಾಗಲಿ
2626 ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಗುರುತಿಸಿದ್ದು, ಅದರಲ್ಲಿ 1480 ತೆರವುಗೊಳಿಸಿದ್ದಾರೆ, ಇನ್ನು 714 ನ್ನು ತೆರೆವುಗೊಳಿಸಲು ಕಾನೂನಾತ್ಮಕವಾಗಿ ಕ್ರಮ ಜರುಗಿಸುತ್ತೇವೆ. ಬಡವರಿಗೆ ತೊಂದರೆ ಕೊಡಬೇಡಿ ಅವರಿಗೆ ಸ್ಥಳಾಂತರಕ್ಕೆ ಸಮಯ…
Read More » -
Latest
ಡಿಜೆ ಮ್ಯೂಸಿಕ್ ಗೆ ಆಘಾತ; 63 ಕೋಳಿಗಳ ಸಾವು
ಡಿಜೆ ಮ್ಯೂಸಿಕ್ ಶಬ್ಧದಿಂದ ಹೃದಯಾಘಾತಕ್ಕೊಳಗಾಗಿ 63 ಕೋಳಿಗಳು ಸಾವನ್ನಪ್ಪಿರುವ ಘಟನೆ ಓಡಿಸಾದ ಬಾಲಸೂರ್ ನಲ್ಲಿ ನಡೆದಿದೆ.
Read More » -
Latest
ರಸ್ತೆಗಳು ಕತ್ರಿನಾ ಕೆನ್ನೆಯಂತಿರಬೇಕೆಂದ ಸಚಿವ
ರಾಜಸ್ಥಾನ ನೂತನ ಸಚಿವರ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆಯ ಅಭಿಯಾನದಲ್ಲಿ ಮಾತನಾಡಿದ ರಾಜಸ್ಥಾನ ಸಚಿವರು, ರಸ್ತೆಗಳು ಬಾಲಿವುಡ್ ನಟಿ ಕತ್ರಿನಾ ಕೈಫ್ ಕೆನ್ನೆಯಂತಾಗಬೇಕು ಎಂದು ಹೇಳುವ…
Read More » -
Latest
ಮನೆಯ ಪೈಪ್ ಗಳಲ್ಲೂ ಕಂತೆ ಕಂತೆ ಹಣ; ಬಕೆಟ್ ನಲ್ಲಿ ಮೊಗೆದು ರಾಶಿ ಹಾಕಿದ ACB ಅಧಿಕಾರಿಗಳು
ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಸಮರ ಸಾರಿದ್ದು, ತಂಡೋಪತಂಡವಾಗಿ ರಾಜ್ಯದ 68 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಭ್ರಷ್ಟರ ಮನೆಯಲ್ಲಿ ಪತ್ತೆಯಾಗಿರುವ ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ…
Read More » -
Latest
ಬರೋಬ್ಬರಿ 1,80,000 ರೂಪಾಯಿಗೆ ಮಾರಾಟವಾದ ಒಂದು ಮೀನು
ಉಡುಪಿ ಮಲ್ಫೆಯಲ್ಲಿ ಸಿಕ್ಕ ಮೀನೊಂದು ಬರೋಬ್ಬರಿ 1,80,000 ರೂಪಾಯಿಗೆ ಮಾರಾಟವಾಗಿದೆ.
Read More » -
Kannada News
ಲಖನ್ ಜಾರಕಿಹೊಳಿ ಸ್ಪರ್ಧೆ: ಆಖಾಡಕ್ಕಿಳಿದ ಸಿಎಂ ಬೊಮ್ಮಾಯಿ (CM ಹೇಳಿಕೆ ವೀಡಿಯೋ ನೋಡಿ)
ಬೆಳಗಾವಿ ವಿಧಾನಪರಿಷತ್ ಕಣಕ್ಕೆ ಲಖನ್ ಜಾರಕಿಹೊಳಿ ಸ್ಪರ್ಧೆಯ ಹಿನ್ನೆಲೆಯಲ್ಲಿ ಅವರ ಸಹೋದರರಾಗಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇಬ್ಬರ ಜೊತೆಗೂ ಮಾತನಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
Read More » -
Latest
ಗುಟ್ಕಾ ವಿತರಕರ ಮೇಲೆ IT ದಾಳಿ; 100 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ
ಗುಟ್ಕಾ ವಿತರಕರ ಮೇಲೆ ನಡೆದ ಐಟಿ ದಾಳಿ ವೇಳೆ 100 ಕೋಟಿಗೂ ಹೆಚ್ಚು ಆದಾಯ ಮೀರಿದ ಆಸ್ತಿ ಪತ್ತೆಯಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
Read More » -
Kannada News
ಎಸ್.ಎ. ವಿಭೂತಿ ನಿಧನ
ಬೆಳಗಾವಿಯ ಮಹಾಂತೇಶ ನಗರದ ರಹವಾಸಿ, ಹಿರಿಯ ನಾಗರಿಕ, ಸಾಂಸ್ಕೃತಿಕ ಚಿಂತಕರಾಗಿದ್ದ ಎಸ್.ಎ.ವಿಭೂತಿ (೯೬) ವಯೋಸಹಜವಾಗಿ ನಿಧನಹೊಂದಿದರು.
Read More »