Latest

ಅತಿಯಾದ ಬೊಜ್ಜು ಕರಗಿಸಲಾಗದವರಿಗೆ ಇದು ದಿವ್ಯ ಔಷಧವಂತೆ!

ಪ್ರಗತಿವಾಹಿನಿ ಸುದ್ದಿ, ಮುಂಬೈ: ಈ ಜ್ಯೂಸ್ ಸೇವಿಸಿದ ಶೇ. 90 ಜನ ಇದು ಅತಿ ಭಾರ, ಅತಿಯಾದ ಬೊಜ್ಜು ಇಳಿಸುವಲ್ಲಿ, ಕೊಬ್ಬು ಕರಗಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪ್ರತಿಕ್ರಿಯಿಸಿದ್ದಾರಂತೆ.

ಹಾಗಂತ ಕಪಿವಾ ಆಯುರ್ವೇದ ಕಂಪನಿ ಹೇಳಿಕೊಂಡಿದೆ. ಪ್ರಶಸ್ತಿ ಪುರಸ್ಕೃತ ಡಾ. ಕೃತಿ ಸೋನಿ ತಮ್ಮಲ್ಲಿ ಬರುವವರಿಗೆ ಇದನ್ನೇ ಸೇವಿಸುವಂತೆ ಸಲಹೆ ನೀಡುತ್ತಾರೆಂದು ಕಂಪನಿ ತಿಳಿಸಿದೆ.

12 ಬಗೆಯ ಆಯುರ್ವೇದ ಮೂಲಿಕೆಗಳಿಂದ ತಯಾರಿಸಿದ ಡಯಾ ಫ್ರೀ ಹೆಸರಿನ ಈ ಜ್ಯೂಸ್ ಅತ್ಯಂತ ಸುಲಭವಾಗಿ ಕೊಬ್ಬು ಕರಗಿಸುವುದಲ್ಲದೆ ದೇಹದ ತೂಕ ಇಳಿಸಿ ಜೀರ್ಣಕ್ರಿಯೆಯನ್ನೂ ಹೆಚ್ಚಿಸುತ್ತದೆ ಎಂದು ಸೇವನೆ ಮಾಡಿ ಫಲಿತಾಂಶ ಕಂಡುಕೊಂಡವರು ಹೇಳಿದ್ದಾಗಿ ಕಂಪನಿ ಹೇಳಿಕೊಂಡಿದೆ.

ಈ ಉತ್ಪನ್ನದ ಜೊತೆಗೇ ಕಪಿವಾ ಕಂಪನಿ ಡಯಟ್ ಹಾಗೂ ಯೋಗ ಸಲಹೆಗಳನ್ನು ಉಚಿತವಾಗಿ ನೀಡುತ್ತದೆ.

Home add -Advt

ಭಾರತೀಯರು ಸ-ಹೃದಯಿಗಳು, ಪ್ರೀತಿಯ ಪ್ರತೀಕರು : ಶ್ರೀ ಸಿದ್ದೇಶ್ವರ ಸ್ವಾಮಿಜಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button