ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ 2021ರ ಚುನಾವಣೆ ಘೋಷಣೆಯಾಗಿದ್ದು, ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಚನಾವಣೆಯನ್ನು ಶಾಂತಿಯುತ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವುದು ದೃಷ್ಟಿಯಿಂದ ಬೆಳಗಾವಿ ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ಈ ಕೆಳಕಂಡಂತೆ 24×7 ಅಬಕಾರಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿರುತ್ತದೆ.
ನಿಯಂತ್ರಣ ಕೊಠಡಿಯಲ್ಲಿ 24×7 ಗಂಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಅಬಕಾರಿ ನಿಯಂತ್ರಣ ಕೇಂದ್ರದ ವಿವರಗಳು ಹಾಗೂ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳು ಈ ಕೆಳಗಿನಂತಿವೆ.
ಜಿಲ್ಲಾಕೇಂದ್ರ ನಿಯಂತ್ರಣ ಕೊಠಡಿ ಬೆಳಗಾವಿ: 08338-275727
ಡೆಪ್ಯೂಟಿ ಕಮಿಷನರ್ ಆಫ್ ಎಕ್ಸ್ಚೇಂಜ್ ರವರ ಕಚೇರಿ ಬೆಳಗಾವಿ ಜಿಲ್ಲೆ ಉತ್ತರ: 08338-275727, 9449597077
ಚಿಕ್ಕೋಡಿ ಉಪವಿಭಾಗ: 08338-273367, 9449597076
ಅಥಣಿ ಉಪ ವಿಭಾಗ: 08289-295108, 9880606063, 9743207345
ಅಥಣಿ ವಲಯ: 08289-285210, 9620416693
ಗೋಕಾಕ ವಲಯ: 08332-229333, 9448876469
ಚಿಕ್ಕೋಡಿ ವಲಯ: 08338-274765, 9008097104
ರಾಯಬಾಗ ವಲಯ: 08331-225018, 9902500056
ಹುಕ್ಕೇರಿ ವಲಯ: 08333-274769, 9742209224
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ