Latest

ಬಳ್ಳಾರಿಯಲ್ಲೇ ಮನೆ ಮಾಡಿದ ಅನಿಲ್ ಲಾಡ್; ರಾಜಕೀಯ ಕುತೂಹಲ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಮುಂಬರುವ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳು ಈಗಾಗಲೇ ರಾಜಕೀಯ ಚಟುವಟಿಕೆ ಆರಂಭಿಸಿದ್ದು, ಇದೀಗ ಮಾಜಿ ಶಾಸಕ ಅನೀಲ್ ಲಾಡ್ ಬಳ್ಳಾರಿಯಲ್ಲಿ ಮನೆ ಮಾಡುವ ಮೂಲಕ ರಾಜಕೀಯಕ್ಕೆ ಚಾಲನೆ ನೀಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ವಿರುದ್ಧ ಕಡಿಮೆ ಅಂತರದಿಂದ ಸೋಲನುಭವಿಸಿದ್ದ ಅನೀಲ್ ಲಾಡ್, ಈ ಬಾರಿ ಕೂಡ ಬಳ್ಳಾರಿ ನಗರದ ಮೇಲೆ ಕಣ್ಣಿಟ್ಟಿದ್ದು, ಅಲ್ಲಿಯೇ ಮನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Home add -Advt

ಬಳ್ಳಾರಿ ಕ್ಲಬ್ ಹಿಂಭಾಗದ ವೀರನಗೌಡ ಕಾಲೋನಿ ಮನೆ ಸಂಖ್ಯೆ 17ರ ಮೊದಲ ಮಹಡಿಯಲ್ಲಿ ಪತ್ನಿ ಆರತಿ ಲಾಡ್ ಅವರೊಂದಿಗೆ ಗೃಹ ಪ್ರವೇಶ, ಹೋಮ ನೆರವೇರಿಸಿದರು. ಈಗಾಗಲೇ ಬಳ್ಳಾರಿಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಹಲವು ನಾಯಕ ಪೈಪೋಟಿ ಆರಂಭವಾಗಿದೆ.
ಸರ್ಕಾರದ ವಿರುದ್ಧ ಬಹಿರಂಗವಾಗಿ ಸಿಡಿದೆದ್ದ ಸಿ.ಪಿ.ಯೋಗೇಶ್ವರ್

ಸವದತ್ತಿ ಯಲ್ಲಮ್ಮನಿಗಿಲ್ಲ ಅನ್ ಲಾಕ್

Related Articles

Back to top button