ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಫಿನ್ಸ್ ಸಂಘಟನೆ ವತಿಯಿಂದ ಇಂದು (ಶನಿವಾರ) ಸಂಜೆ 6ಕ್ಕೆ ನಗರದ ಹಿಂದವಾಡಿಯ ಕೆಎಲ್ಎಸ್ ಐಎಂಇಆರ್ ಸಭಾಂಗಣದಲ್ಲಿ ’ಅರ್ಬನ್ ನಕ್ಸಲ್ಸ್ ; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು’ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.
ಕ್ಯಾಪ್ಟನ್ ಸ್ಮಿತಾ ಗಾಯಕವಾಡ ಹಾಗೂ ಮಾಜಿ ಪೊಲೀಸ್ ಐಜಿ ಗೋಪಾಲ ಹೊಸೂರ ಅವರು ಉಪನ್ಯಾಸ ನೀಡಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
Read Next
1 hour ago
*ಕಳಪೆ ಮುಂಗಾರಿನ ನಡುವೆಯೂ ನೀರಿನಿಂದ ಕಂಗೊಳಿಸುತ್ತಿರುವ ಹಲಶಿಯ ಎರಡು ಕೆರೆಗಳು!*
2 hours ago
*ಕೈಗಳನ್ನು ಶಾಲಿನಿಂದ ಕಟ್ಟಿಕೊಂಡು ಸೀತಾ ನದಿಗೆ ಹಾರಿದ ದಂಪತಿ*: *ಇಬ್ಬರ ಮೃತದೇಹ ಪತ್ತೆ*
2 hours ago
*ಬೆಂಗಳೂರಿಗೆ ತೆರಳುತ್ತಿದ್ದ ಟೆಕ್ಕಿ ಅಪಘಾತದಲ್ಲಿ ಸಾವು*: *ಕುಟುಂಬದ ಏಕೈಕ ಆಸರೆ ಕಳೆದುಕೊಂಡ ಪೋಷಕರು*
4 hours ago
*Our Goal Is to Transform Lives and Create Opportunities for Youth*: *CM D.K. Shivakumar*
4 hours ago
*ಬೆಂಗಳೂರಿನ ಮನೆಮನೆಗಳಲ್ಲಿರುವ ನಿವಾಸಿಗಳ ವಿವರ ಸಂಗ್ರಹಿಸಲು ಮುಂದಾದ ಸರ್ಕಾರ*: *ಕಾರಣವೇನು?*
4 hours ago
*ಕುಂದಾ ಬೆಳಗಾಂವ್ಕರ್ ನಿಧನ*
5 hours ago
*ನಾಳೆಯೇ ಆಗುತ್ತಾ ಮಹಿಳಾ ಸಚಿವರ ಆಯ್ಕೆ?*: *ಸಿಎಂ ಹೇಳಿದ್ದೇನು?*
5 hours ago
*ಪತ್ನಿ ತವರು ಮನೆಗೆ ಹೋದಳೆಂದು ಸರಣಿ ಅಗ್ನಿಸ್ಪರ್ಶ*: *ಸ್ಕ್ರಾಪ್ ಗೋಡೌನ್ನಲ್ಲಿ ಮಲಗಿದ್ದ ವ್ಯಕ್ತಿ ಸಾವು*
5 hours ago
*ಭಾಷಣಕ್ಕೆ ಅವಕಾಶ ಸಿಗಲಿಲ್ಲವೆಂದು ಮೈಕ್ ಎಸೆದ ಶಾಸಕ*: *ಕುರ್ಚಿ ಹಿಡಿದು ಸಿಬ್ಬಂದಿಗೆ ಹಲ್ಲೆ ಯತ್ನ*
5 hours ago




