Latest

CA ಹೇಳಿಕೆಯಿಂದ ಶಾಕ್ ಆದ ರಣಬೀರ್ ಕಪೂರ್ : ನಾನು ಇಷ್ಟು ಬೇಗ ಸಾಯ್ತೀನಾ?

ಪ್ರಗತಿವಾಹಿನಿ ಸುದ್ದಿ, ಮುಂಬೈ: “ನಾನೇನು ಇಷ್ಟು ಬೇಗ ಸಾಯ್ತೇನಾ?” ಅಂತ ಬಾಲಿವುಡ್ ನಟ ರಣಬೀರ್ ಕಪೂರ್ ಪ್ರಶ್ನಿಸಿದ್ದಾರೆ.

ಇದಕ್ಕೆ ಕಾರಣ ಇಲ್ಲದಿಲ್ಲ,  ರಣಬೀರ್ ಕಪೂರ್ ಅವರ ಚಾರ್ಟರ್ಡ್ ಅಕೌಂಟೆಂಟ್ (CA) ವಿಲ್ ಬರೆದಿಡುವಂತೆ ಸಲಹೆ ನೀಡಿದರೆನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಣಬೀರ್ “ನಾನೇಕೆ ವಿಲ್ ಮಾಡಿಡಲಿ? ನಾನೇನು ಇಷ್ಟು ಬೇಗ ಸಾಯ್ತೇನಾ?, ಹಾಗಿದ್ದರೆ ಈ ವಯಸ್ಸಿನಲ್ಲೇ ನಾನೇಕೆ ವಿಲ್ ಮಾಡಿಡಲಿ?” ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲದೆ “ನಾನು ಅಂಥವುಗಳ ಬಗ್ಗೆಯೆಲ್ಲ ಯೋಚಿಸುವುದಿಲ್ಲ. ಸದ್ಯ ನಾನು   ಮಗುವೊಂದನ್ನು ಪಡೆಯುವ ಉತ್ಸುಕತೆ ಹೊಂದುವ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. 

ಕಾವೇರಿ ನಗರ ವಾರ್ಡ್ ಗೆ ‘ಅಪ್ಪು’ ಹೆಸರು: ಮುಂದಿನ ತಿಂಗಳಿನಿಂದ ‘ನಮ್ಮ ಕ್ಲೀನಿಕ್’ ಸೇವೆ ಪ್ರಾರಂಭ

Home add -Advt

Related Articles

Back to top button