Kannada News
-
बेळगावीत कोरोनाची कमालीची वाढ
बेळगावी जिल्ह्यात अचानक कोरोना रुग्णांची संख्या वाढली आहे. मागील कांही दिवसापासून रोज 10-15 असलेली कोरोना रुग्ण संख्या शनिवारी 93 इतकी…
Read More » -
ನೂತನ ನಗರಸೇವಕರೊಂದಿಗೆ ಭಾನುವಾರ ಸಂಘ ಸಂಸ್ಥೆಗಳ ಸಂವಾದ
ನೂತನವಾಗಿ ಆಯ್ಕೆಯಾಗಿರುವ ಬೆಳಗಾವಿ ಪಾಲಿಕೆಯ ಆಡಳಿತ ಪಕ್ಷದ ಸದಸ್ಯರೊಂದಿಗೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಯಲಿದೆ.
Read More » -
ಹಣದ ಆಮಿಷ ನೀಡಿದ್ದು ನಿಜ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಾಸಕ ಶ್ರೀಮಂತ ಪಾಟೀಲ್
ಬಿಜೆಪಿಗೆ ಬರಲು ಪಕ್ಷದಿಂದ ನನಗೆ ಹಣದ ಆಫರ್ ನೀಡಿದ್ದು ನಿಜ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಶ್ರೀಮಂತ ಪಾಟೀಲ್ ತಿಳಿಸಿದ್ದಾರೆ.
Read More » -
ಜೊಲ್ಲೆ ಉದ್ಯೊಗ ಸಮೂಹದಿಂದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಇಂದಿನ ಕಲುಷಿತ ವಾತಾವರಣದಲ್ಲಿ ಮನುಷ್ಯನಿಗೆ ಶುದ್ದ ಕುಡಿಯುವ ನೀರಿನ ಅವಶ್ಯಕತೆಯನ್ನು ಗಮನದಲ್ಲಿರಿಸಿ ಗ್ರಾಮೀಣ ಪ್ರದೇಶದಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ ಸಹಯೋಗದಲ್ಲಿ…
Read More » -
ಬೆಳಗಾವಿಯಲ್ಲಿ ಮತ್ತೆ ದಿಢೀರ್ ಕೊರೋನಾ ಹೆಚ್ಚಳ
ಬೆಳಗಾವಿಯಲ್ಲಿ ದಿಢೀರ್ ಕೊರೋನಾ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ದಿನಕ್ಕೆ 10 -15 ಜನರಿಗೆ ಕಾಣಿಸಿಕೊಳ್ಳುತ್ತಿದ್ದ ಸೋಂಕು ಶನಿವಾರ ದಿಢೀರ್ 93ಕ್ಕೆ ಏರಿಕೆಯಾಗಿದೆ.
Read More » -
ಬೆಳಗಾವಿಯಲ್ಲಿ ಭಾನುವಾರ ನೃತ್ಯ ವೈವಿಧ್ಯ
ಇಲ್ಲಿಯ ಶಾಂತಲಾ ನಾಟ್ಯಾಲಯದ 32ನೇ ವಾರ್ಷಿಕೋತ್ಸವದ ನಿಮಿತ್ತ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಭಾನುವಾರ ಬೆಳಗಾವಿಯಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. Sunday dance Program…
Read More » -
ಅಧಿವೇಶನಕ್ಕೆ ಹಾಜರಾಗುತ್ತಾರಾ ಜಾರಕಿಹೊಳಿ ಸಹೋದರರು?
ಸೆಪ್ಟೆಂಬರ್ 13ರಿಂದ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೊದಲ ಅಧಿವೇಶನ ಆರಂಭವಾಗಲಿದ್ದು, ಈ ಅಧಿವೇಶಕ್ಕೆ ಜಾರಕಿಹೊಳಿ ಸಹೋದರರು ಹಾಜರಾಗುತ್ತಾರಾ?
Read More » -
नगरसेवकांसोबत चर्चा करण्यासाठी हुबळी, बेळगावीत डी. के.शिवकुमार
केपीसीसी अध्यक्ष डी. के. शिवकुमार 12 सप्टेंबर रोजी हुबळी व बेळगावीला येणार असून, महानगरपालिका निवडणूकित निवडून आलेल्या नूतन नगरसेवकासोबत संवाद…
Read More » -
भाजपा सरकारच्या लोकोपयोगी कामांना प्राधान्य : मंत्री शशिकला जोले
मुख्यमंत्री बसवराज बोमाई यांच्या नेतृत्वाखालील भाजपा सरकार गरीब लोकांच्या विकासासाठी जास्त प्राधान्य देत आहे. धर्मदाय खात्याने पंढरपूर, गुडापूर व श्रीशैल…
Read More » -
ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಲು ಹುಬ್ಬಳ್ಳಿ, ಬೆಳಗಾವಿಗೆ ಡಿ.ಕೆ.ಶಿವಕುಮಾರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಸೆ.12ರಂದು ಹುಬ್ಬಳ್ಳಿ ಮತ್ತು ಬೆಳಗಾವಿಗೆ ಆಗಮಿಸಲಿದ್ದು, ಮಹಾನಗರ ಪಾಲಿಕೆಗಳಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
Read More »