Kannada News
-
ತಾಯಿ ಕೊರೊನಾಗೆ ಸಾವನ್ನಪ್ಪಿದ ನಾಲ್ಕೇ ದಿನಕ್ಕೆ ವೈದ್ಯ ಮಗನೂ ಸೋಂಕಿಗೆ ಬಲಿ
ಕೊರೊನಾ ಸೋಂಕಿತರಿಗೆ ಹಗಲಿರುಳು ಚಿಕಿತ್ಸೆ ನೀಡಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರುಗಳೇ ಇದೀಗ ಕೊರೊನಾಗೆ ಬಲಿಯಾಗುತ್ತಿದ್ದು, ಬೆಳಗಾವಿಯಲ್ಲಿ ತಾಯಿ ಕೊರೊನಾದಿಂದ ಮೃತಪಟ್ಟ ನಾಲ್ಕೇ ದಿನಕ್ಕೆ ವೈದ್ಯ…
Read More » -
ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಜೊತೆ ರಮೇಶ ಜಾರಕಿಹೊಳಿ ಟೀಂ ಚರ್ಚೆ
ಕುತೂಹಲಕರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಅವರ ಟೀಮ್ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಚರ್ಚೆ ನಡೆಸಿದೆ.
Read More » -
ಬೆಳಗಾವಿಯಲ್ಲಿ ಸೋಮವಾರದಿಂದ ಮತ್ತೆ ಸೆಮಿ ಲಾಕ್ ಡೌನ್
ಮೇ 22ರಿಂದ 24ರ ಬೆಳಗ್ಗೆ 6 ಗಂಟೆಯವರೆಗಿನ ಕಟ್ಟು ನಿಟ್ಟಿನ ಕರ್ಫ್ಯೂ ಮುಕ್ತಾಯವಾಗುತ್ತಿದ್ದಂತೆ ಬೆಳಗಾವಿ ಜಿಲ್ಲೆ ಮತ್ತೆಯ ಸೇಮಿ ಲಾಕ್ ಡೌನ್ ಗೆ ಜಾರುತ್ತಿದೆ.
Read More » -
ದೇವರ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ; ಮರಡಿಮಠ ಸೀಲ್ ಡೌನ್
ಕೊರೊನಾ ಸೋಂಕು ಕಡಿಮೆಯಾಗಲೆಂದು ಬಿಟ್ಟಿದ್ದ ಮರಡಿಮಠದ ದೇವರ ಕುದುರೆ ಸಾವನ್ನಪ್ಪಿದ ಬೆನ್ನಲ್ಲೇ ಸಾವಿರಾರು ಜನ ಗ್ರಾಮಸ್ಥರು ಸೇರಿ ಕುದುರೆಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆ…
Read More » -
ಎನ್.ಸತೀಶ್ ಕುಮಾರ್ ಅಧಿಕಾರ ಸ್ವೀಕಾರ
ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕರಾಗಿ ಎನ್.ಸತೀಶ್ ಕುಮಾರ ಅಧಿಕಾರಿ ಸ್ವೀಕರಿಸಿದರು.
Read More » -
ಬೆಳಗಾವಿ: ಏಕನಾಥ ಪಾಟೀಲ ಸೇರಿ ಮೂವರು ಶಿಕ್ಷಕರು, ಇತರ 10 ಜನರ ಸಾವು
ಮಾಧ್ಯಮಿಕ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷ ಏಕನಾಥ ಪಾಟೀಲ (47) ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಟಿಳಕವಾಡಿಯ ಬಾಲಿಕಾ ಆದರ್ಶಿ ವಿದ್ಯಾಲಯದ ಶಿಕ್ಷಕರಾಗಿದ್ದರು.
Read More » -
ಬೆಳಗಾವಿ ಪಾಲಿಕೆ ವತಿಯಿಂದ ಕೋವಿಡ್ ಕೇರ್ ಸೆಂಟರ್; ಇಲ್ಲಿದೆ ಸಮಗ್ರ ಮಾಹಿತಿ
ಸೋಂಕು ಮನೆಯ ಇತರೆ ಸದಸ್ಯರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲು ಅನುವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಸರಕಾರಿ /…
Read More » -
ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ: ಜೂನ್ 7 ರವರೆಗೆ ನಿಷೇಧಾಜ್ಞೆ
ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಜೂನ್ 7 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
Read More » -
ಕೊರೋನಾ ನಿಯಂತ್ರಣಕ್ಕೆ ಹೊಸ ಪ್ರಯೋಗಕ್ಕಿಳಿದ ಶಾಸಕ ಅಭಯ ಪಾಟೀಲ
ಕೊರೋನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ವಾತಾವರಣ ಶುದ್ಧೀಕರಣ ಮಾಡುವುದು ಅಗತ್ಯವಾಗಿದೆ ಎಂದಿರುವ ಅವರು ದಕ್ಷಿಣ ಮತಕ್ಷೇತ್ರದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
Read More »
