Kannada NewsKarnataka NewsLatest

ಎನ್.ಸತೀಶ್ ಕುಮಾರ್ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕರಾಗಿ ಎನ್.ಸತೀಶ್ ಕುಮಾರ ಅಧಿಕಾರಿ ಸ್ವೀಕರಿಸಿದರು.

ರಾಘವೇಂದ್ರ ಸುಹಾಸ್ ಅವರಿಂದ ಭಾನುವಾರ ಸತೀಶ್ ಕುಮಾರ ಅಧಿಕಾರ ಸ್ವೀಕರಿಸಿದರು. ರಾಘವೇಂದ್ರ ಸುಹಾಸ್ ಅವರಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗವಾಗಿದ್ದು, ಸತೀಶ್ ಕುಮಾರ ಕಲಬುರ್ಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Home add -Advt

 

ಬೆಳಗಾವಿ: ಏಕನಾಥ ಪಾಟೀಲ ಸೇರಿ ಮೂವರು ಶಿಕ್ಷಕರು, ಇತರ 10 ಜನರ ಸಾವು

Related Articles

Back to top button