Kannada News
-
ಬೆಂಗಳೂರಿನ ಹುಕ್ಕೇರೀಶ ಬಳಗದ ವತಿಯಿಂದ ನಿರಾಶ್ರಿತರಿಗೆ ಗ್ಯಾಸ್ ಒಲೆ ವಿತರಣೆ
ಬಡಕುಂದ್ರಿ ಗ್ರಾಮದ ಸುಮಾರು 60 ಕುಟುಂಬಗಳು ಸಂಪೂರ್ಣ ಮನೆ ಕಳೆದುಕೊಂಡಿದ್ದಾರೆ. ಇವರ ಕಷ್ಟವನ್ನು ಅರಿತು ಸರ್ಕಾರ ಕೂಡಲೆ ಹೊಸ ಬದುಕು ಕಟ್ಟಿಕೊಳ್ಳಲು ಪರ್ಯಾಯವಾಗಿ ಶಾಶ್ವತವಾದ ಮನೆಗಳನ್ನು ನೀಡಬೇಕು
Read More » -
ಹಾಲು ಕುಡಿದ ಮಕ್ಕಳೆ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದಕುತ್ತಾರಾ?
ನನ್ನ ಪ್ರಕಾರ ಸುಮಾರು ೧ ಲಕ್ಷ ಕೋಟಿಯಷ್ಟು ಅಂದಾಜು ನಷ್ಟವಾಗಿದೆ, ಮುಖ್ಯಮಂತ್ರಿಗಳ ಪ್ರಕಾರವಾದರೂ ಅವರು ಪರಿಹಾರ ಕೊಡಲು ಮುಂದಾಗಬೇಕು ಎಂದರು ಸಿದ್ದರಾಮಯ್ಯ
Read More » -
ಬಾಕಿ ಉಳಿಸಿಕೊಂಡವರಿಗೆ ಹೆಸ್ಕಾಂ ಶಾಕ್
ವಿದ್ಯುತ್ ತಂತಿ ಮುಟ್ಟಿದರೆ ಮಾತ್ರ ಕರೆಂಟ್ ಶಾಕ್ ಹೊಡೆಯುತ್ತೆ ಎಂದು ನೀವಂದುಕೊಂಡಿದ್ದರೆ ತಪ್ಪು. ಇನ್ನು ಮುಂದೆ ಬಿಲ್ ಕಟ್ಟದಿದ್ದರೂ ಹೆಸ್ಕಾಂ ಶಾಕ್ ಕೊಡುತ್ತದೆ. ಆದರೆ ಅದು ಮಾಮೂಲಿ…
Read More » -
ಗಣೇಶ ಪೆಂಡಾಲ್ ನಿರ್ಮಿಸುವ ಮುನ್ನ ಇದನ್ನು ಓದಿ
ಇದೇ ಸೆಪ್ಟಂಬರ್ 2ರಿಂದ ಆರಂಭವಾಗಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಕೆಲವು ಎಚ್ಚರಿಕೆಗಳನ್ನು ನೀಡಿದೆ.
Read More » -
ಮತ್ತೆ ಕಲ್ಯಾಣ ಇಡಿ ಮನುಕುಲದ ಅಭಿಯಾನ
ಮತ್ತೆ ಕಲ್ಯಾಣ’ ಏಕಮುಖಿ ಕಾರ್ಯಕ್ರಮಲ್ಲ. ಇಲ್ಲಿ ಪ್ರಶ್ನೆ, ಸಂವಾದ ಚರ್ಚೆಗಳಿಗೆ ಅವಕಾಶವಿದೆ. ಒಬ್ಬರು ಆಡಿದ ಮಾತುಗಳನ್ನು ಒಪ್ಪಲೇ ಬೇಕು ಎಂದೇನೂ ಇಲ್ಲ
Read More » -
ಬೆಳಗಾವಿ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು
ಚಿಕ್ಕೋಡಿ ವಿಭಾಗ: ನಿಯಂತ್ರಣ ಕೊಠಡಿ ಪ್ರಾರಂಭ - ಗಣೇಶ ಹಬ್ಬ: ಮದ್ಯ ಮಾರಾಟ ನಿಷೇಧ -ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ತಾಲೂಕ ಭೇಟಿ - ಬಾಲಕ ಕಾಣೆ…
Read More » -
ಸಂತ್ರಸ್ತರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಪರಿಹಾರ ಸಾಮಗ್ರಿಗಳ ವಿತರಣೆ
ಸಂತ್ರಸ್ತರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಪರಿಹಾರ ಸಾಮಗ್ರಿಗಳ ವಿತರಣೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಪ್ರವಾಹಬಾಧಿತ ಬೆಳಗಾವಿ ಸೇರಿದಂತೆ ೧೩ ಜಿಲ್ಲೆಗಳಲ್ಲಿ…
Read More » -
177 ಗ್ರಾಮ ಪಂಚಾಯತ್ ಕಟ್ಟಡಗಳು ಶಿಥಿಲ
ಪ್ರವಾಹ ಬಾಧಿತ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಲು ಸೂಚನೆ
Read More » -
ನಮಗೂ ಸ್ವಾತಂತ್ರ್ಯವಿದೆ, ನಾವು ಸಹ ಸಾಧನೆ ಮಾಡಿ ತೋರಿಸಬೇಕು
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯಿಂದ ವರಲಕ್ಷ್ಮೀ ಪೂಜೆ ಹಾಗೂ ಸಂಪಿಗೆ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ
Read More » -
ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ
ಬೆಳಗಾವಿ ಗೋಮಟೇಶ ವಿದ್ಯಾಪೀಠದ ವತಿಯಿಂದ ನೂತನ ಕಾರ್ಮಿಕರ ಗುರುತಿನ ಚೀಟಿಗಳನ್ನು ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ವಿತರಿಸಿದರು.
Read More »