Latest

ಬಾಲಿವುಡ್ ನಟ ಡಿನೊ ಮೊರಿಯಾ ಸೇರಿ ಇಬ್ಬರ ಆಸ್ತಿ ಜಪ್ತಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಡಿನೊ ಮೊರಿಯಾ ಹಾಗೂ ರಾಜ್ಯ ಸಭಾ ಮಾಜಿ ಸದಸ್ಯ ಅಹ್ಮದ್ ಪಟೇಲ್ ಅಳಿಯ ಡಿಜೆ ಅಬ್ದುಲ್ ಖಲೀಲ್ ಬಾಚೂ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.

ಬ್ಯಾಂಕ್ ಗೆ 14,500 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣ ಸಂಬಂಧ ಪಿಎಂಎಲ್ ಎ ಕಾಯ್ದೆ ಅಡಿಯಲ್ಲಿ ಡಿನೊ ಮೊರಿಯಾ ಹಾಗೂ ಅಬ್ದುಲ್ ಖಲೀಲ್ ಅವರ ಸುಮಾರು 8.79 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Home add -Advt

 

Related Articles

Back to top button