Latest

ಅಂಪೈರ್ ಗಳಿಗಾಗಿ ಹೊಸ A+ ಕೆಟಗರಿ ಪರಿಚಯಿಸಿದ ಬಿಸಿಸಿಐ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ:  ಬಿಸಿಸಿಐ  ಅಂಪೈರ್ ಗಳ ಹೊಸ A+  ಕೆಟಗರಿಯನ್ನು ಪರಿಚಯಿಸಿದ್ದು ಇದರಲ್ಲಿ 10  ಅಂಪೈರ್‌ಗಳನ್ನು  ಸೇರ್ಪಡೆ ಮಾಡಿದೆ. 

ಈ ಹೊಸ ಕೆಟಗರಿಯಲ್ಲಿ  ಐಸಿಸಿ ಎಲೈಟ್ ಪ್ಯಾನೆಲ್ ಸದಸ್ಯ ನಿತಿನ್ ಮೆನನ್  ಅವರನ್ನು ಸಹ 10 ಅಧಿಕಾರಿಗಳ ಪೈಕಿ ಒಬ್ಬರಾಗಿ ಸೇರ್ಪಡೆ ಮಾಡಲಾಗಿದೆ.

ಇತರರಲ್ಲಿ ಅನಿಲ್ ಚೌಧರಿ, ಮದನಗೋಪಾಲ್ ಜಯರಾಮನ್, ವೀರೇಂದ್ರ ಕುಮಾರ್ ಶರ್ಮಾ, ಕೆ.ಎನ್. ಅನಂತಪದ್ಮನಾಭನ್, ನಿಖಿಲ್ ಪಟವರ್ಧನ್, ರೋಹನ್ ಪಂಡಿತ್,  ಸದಾಶಿವ ಅಯ್ಯರ್, ಉಲ್ಲಾಸ್ ಗಂಧೆ ಮತ್ತು ನವದೀಪ್ ಸಿಂಗ್ ಸೇರಿದ್ದಾರೆ. 

ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾದ ನಟಿ ಶೋಂಕಾ ದುಕುರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button