Karnataka News
-
ಮಂಗಳ ಮಹೋತ್ಸವ ಸಮಾರೋಪ ಸಮಾರಂಭ
ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಮಂಗಲಮಹೋತ್ಸವದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
Read More » -
ಅಶೋಕ ಪೂಜಾರಿಗಾಗಿ ಬೆಂಗಳೂರಿನಿಂದ ಹೊರಟ ಜೆಡಿಎಸ್ ಬಿ ಫಾರ್ಮ್
ಅಶೋಕ ಪೂಜಾರಿ ಇನ್ನೂ ತಮ್ಮ ನಿರ್ಧಾರ ಬಹಿರಂಗ ಮಾಡಿಲ್ಲ. ಭಾನುವಾರ ಸಂಜೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಪೂಜಾರಿ, ಸೋಮವಾರಕ್ಕೆ ಮುಂದೂಡಿದ್ದಾರೆ. ಸೋಮವಾರ ನಿರ್ಧಾರ ತಿಳಿಸುವುದಾಗಿ ಹೇಳಿ ಮೊಬೈಲ್…
Read More » -
ಭಕ್ತಿಯು ಮುಕ್ತಿಗೆ ಸಾಧನ: ಸತ್ಯಾತ್ಮತೀರ್ಥರು
ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಜ್ಜನರ ನಡುವೆ ಬಾಳಬೇಕು. ಧರ್ಮದಿಂದ ನಡೆಯಬೇಕು. ಕ್ಷಣ ಕ್ಷಣಕ್ಕೂ ಭಗವಂತನನ್ನು ನೆನೆಯುತ್ತಿರಬೇಕು ಎಂದು ಉತ್ತರಾಧಿ ಮಠದ ಪೂಜ್ಯ ಸತ್ಯಾತ್ಮತೀರ್ಥರು ಹೇಳಿದರು.
Read More » -
ವಿಶ್ವ ಹಿಂದೂ ಪರಿಷತ್ – ಬಜಂಗದಳ ಹಿತ ಚಿಂತಕ ಅಭಿಯಾನ
ವಿಶ್ವ ಹಿಂದೂ ಪರಿಷತ್ - ಬಜಂಗದಳ ಹಿತ ಚಿಂತಕ ಅಭಿಯಾನ 2019 ನವೆಂಬರ್ 17 ರಿಂದ ಡಿಸೆಂಬರ್ 1 ರವರಗೆ 15 ದಿನಗಳ ಕಾಲ ನಡೆಸಲಿದೆ.
Read More » -
ಪೊಲೀಸ್ ಅಧಿಕಾರಿಯನ್ನೇ ನಡುರಸ್ತೆಯಲ್ಲಿ ಥಳಿಸಿದ ಭೂಪ
ಟ್ರಾಫಿಕ್ ಎಸಿಪಿ ಆರ್. ಆರ್. ಕಲ್ಯಾಣಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಜನನಿಬಿಡ ಚನ್ನಮ್ಮ ವೃತ್ತದಲ್ಲೇ ಥಳಿಸಿದ್ದಾನೆ.
Read More » -
ಪಿಂಚಿ ಪರಿವರ್ತನ ಮತ್ತು ಕಳಶ ನಿಷ್ಠಾಪಣೆ ಸಮಾರಂಭ
ವರ್ಧಮಾನ ಸಾಗರ ಮಹಾರಾಜರು ಶಾಂತಿ ಸಾಗರ ಮಹಾರಾಜರ ದೀಕ್ಷಾ ಭೂಮಿಯಾದ ಯರನಾಳದಲ್ಲಿ ಚಾರ್ತುಮಾಸ ಹಾಗೂ ಪಿಂಚಿ ಪರಿರ್ತನಾ ಜತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಜಿಲ್ಲೆ ಪಾವನವಾಗಿದೆ.
Read More » -
ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ -ಲೈವ್ ವೀಡಿಯೋ ನೋಡಿ
ಇಲ್ಲಿಯ ಶನಿ ಮಂದಿರ ರಸ್ತೆಯಲ್ಲಿ ಭಾನುವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ.
Read More » -
ಗೋಕಾಕದಲ್ಲಿ ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಈ ಹುಚ್ಚನನ್ನು ಮಂತ್ರಿ ಮಾಡಿದರಲ್ಲ ಅಂತ ಲಕ್ಷ್ಮಿ ಹೆಬ್ಬಾಳಕರ್ ವಿರೋಧಿಸಿದ್ದೆ, ಈಗ ನಾವೆಲ್ಲ ಒಂದೇ -ಸತೀಶ್ ಜಾರಕಿಹೊಳಿ
Read More » -
ರಾಹುಲ್ ವಿರುದ್ಧ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
ರಫೇಲ್ ಯುದ್ದ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಷ್ಟ್ರದ ಮತ್ತು ಸರ್ವೋಚ್ಛ ನ್ಯಾಯಾಲಯದ ದಾರಿ ತಪ್ಪಿಸುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ…
Read More » -
22 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಅಭಯ್ ಪಾಟೀಲ ಚಾಲನೆ
ರಸ್ತೆ ಒಳ ಚರಂಡಿ, ಗಟಾರ ಇಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದ ಬೆಳಗಾವಿಯ ಶಾಸ್ತ್ರ ನಗರದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಭಾನುವಾರ ಮುಂಜಾನೆ ಚಾಲನೆ…
Read More »