Latest
-
*ನರ್ಸಿಂಗ್, ಪ್ಯಾರಾಮೆಡಿಕಲ್ ನ 137 ವಿದಾರ್ಥಿಗಳು ಅಸ್ವಸ್ಥ; 12 ಜನರ ಸ್ಥಿತಿ ಗಂಭೀರ*
ಹಾಸ್ಟೇಲ್ ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ನರ್ಸಿಂಗ್ ಹಾಗೂ ಪ್ರಾರಾಮೆಡಿಕಲ್ ನ 137 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.
Read More » -
ಇಂಧನ ವಲಯದಲ್ಲಿ ಭಾರತ ಮುಂಚೂಣಿಯಲ್ಲಿ: ಪ್ರಧಾನಿ ಮೋದಿ
ಇಂಧನ ವಲಯದಲ್ಲಿ ಬೇಡಿಕೆಗಳು ಹೆಚ್ಚಾಗಿದ್ದು ಅದನ್ನು ಪೂರೈಸುವಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
Read More » -
ನಮಗೆ ಜನಬೆಂಬಲ ಸಿಗುವುದು ನೋಡಿ ಬಿಜೆಪಿ, ಜೆಡಿಎಸ್ ಗೆ ಭಯ: ಡಿ.ಕೆ. ಶಿವಕುಮಾರ್
"ನಾವು ಯಾವ ಕಡೆ ಹೋದರೂ ನಮಗೆ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ. ನಮಗೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿ ಹಾಗೂ ಜೆಡಿಎಸ್ ನವರಿಗೆ…
Read More » -
ವಿಮಾನದಲ್ಲಿ ಯೆರ್ರಾಬಿರ್ರಿ ಬಡಿದಾಡಿದ ಮಹಿಳಾಮಣಿಗಳು
ಬಸ್, ಟೆಂಪೊಗಳಲ್ಲಿ ಕಿಟಕಿ ಬದಿ ಸೀಟ್ ಗಾಗಿ ಹಠ ಹಿಡಿದು ಮಕ್ಕಳು ಗುದ್ದಾಡುವುದನ್ನು ಸಾಮಾನ್ಯವಾಗಿ ಕಂಡಿರಬಹುದು. ಆದರೆ ಇಲ್ಲಿಬ್ಬರು ನಾರಿಮಣಿಗಳು ವಿಮಾನದಲ್ಲಿ ಕಿಟಕಿ ಬದಿ ಸೀಟ್ ಗಾಗಿ…
Read More » -
ಸ್ಪಟಿಕ ಸ್ಪಷ್ಟ ನದಿಯಲ್ಲಿ ಮಹಿಳೆ ದೋಣಿಯಾನ: ಸಖತ್ ವೈರಲ್ ಆದ ಅಪರೂಪದ ವಿಡಿಯೊ
ಮೇಘಾಲಯದ ಸ್ಫಟಿಕ-ಸ್ಪಷ್ಟ ಉಮ್ಗೋಟ್ ನದಿಯಲ್ಲಿ ಮಹಿಳೆಯನ್ನು ಹೊತ್ತೊಯ್ಯುತ್ತಿರುವ ದೋಣಿಯನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.
Read More » -
*ಅಂತರರಾಷ್ಟ್ರೀಯ ಕ್ಯಾನ್ಸರ್ ದಿನಾಚರಣೆ*
ಅಂತರರಾಷ್ಟ್ರೀಯ ಕ್ಯಾನ್ಸರ ದಿನಾಚರಣೆಯನ್ನು ಬೆಳಗಾವಿಯ ಹಂಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೆಡಿಕಲ್ ವಿಂಗ್ ಆಫ್ ಬ್ರಹ್ಮಾ ಕುಮಾರಿಸ್ ಮಹಾಂತೇಶ್ ನಗರದ ವತಿಯಿಂದ ಆಯೋಜಿಸಲಾಗಿತ್ತು.
Read More » -
*ಮಹಾಶಿವರಾತ್ರಿ ಮಹೋತ್ಸವ; ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*
ಗಡಿಜಿಲ್ಲೆಯ ಶಕ್ತಿಪೀಠ ಅಂತಲೇ ಗುರುತಿಸಿಕೊಂಡಿರುವ ಇಲ್ಲಿಗೆ ಸಮೀಪದ ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಫೆ.೭ರಿಂದ ಫೆ.೧೯ರವರೆಗೆ ಮಹಾಶಿವರಾತ್ರಿ ಮಹೋತ್ಸವ ನಿಮಿತ್ತ ಜಗದ್ಗುರು ಪಂಚಮ ಶಿವಲಿಂಗೇಶ್ವರ…
Read More » -
*ನಿವೃತ್ತ ನೌಕರರ ಸಂಘದ ಸಮಾವೇಶ*
ಜನಪ್ರತಿನಿಧಿಗಳು ವಿವಿಧ ಯೋಜನೆಗಳನ್ನು ಕೇವಲ ಆದೇಶ ಮಾಡುತ್ತಾರೆ ಆದರೆ ಅದನ್ನು ಅನುಷ್ಟಾನಕ್ಕೆ ತರುವುದು ಸರಕಾರಿ ನೌಕರರು. ರಾಜ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದವರು. ಇವತ್ತು ರಾಜ್ಯ ಸುಭಿಕ್ಷೆಯಾಗಿದೆ ಎಂದರೆ…
Read More » -
*ಜೋಕಾನಟ್ಟಿಯ ಅಲೆಮಾರಿ ಜನಾಂಗದ ಕುಟುಂಬಗಳಿಗೆ ವಾಸಿಸಲು 1.36 ಎಕರೆ ಉಚಿತ ನಿವೇಶನ ಮಂಜೂರು: ಶಾಸಕ ಬಾಲಚಂದ್ರ ಜಾರಕಿಹೊಳಿ*
ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನೇಕ ಸವಲತ್ತುಗಳನ್ನು ಮಾಡಿಕೊಡಲಾಗುತ್ತಿದೆ. ಜೋಕಾನಟ್ಟಿ ಗ್ರಾಮದಲ್ಲಿರುವ ಅಲೆಮಾರಿ ಜನಾಂಗದ ಕುಟುಂಬಗಳಿಗೆ ವಾಸಿಸಲು ೧.೩೬ ಎಕರೆ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ಕೆಎಂಎಫ್…
Read More » -
*ಕೇಶವ ಹೆಗಡೆ ಕೊಳಗಿ, ಮೋಹನ ಭಾಸ್ಕರ ಹೆಗಡೆಗೆ ಕೃಷ್ಣ ಸ್ಮರಣ ಪುರಸ್ಕಾರ*
ಯಕ್ಷಗಾನ ತಾಳಮದ್ದಲೆ ಅರ್ಥದಾರಿಯಾಗಿ ನಾಡಿನಲ್ಲಿ ಹೆಸರು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟ ಅವರ ನೆನಪಿನಲ್ಲಿ ಈ ಬಾರಿ ಇಬ್ಬರಿಗೆ ಕೃಷ್ಣ ಸ್ಮರಣ ಪುರಸ್ಕಾರ ಪ್ರಕಟಿಸಲಾಗಿದೆ.
Read More »