Latest

ಬೊಮ್ಮಾಯಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಅರಗ ಜ್ಞಾನೇಂದ್ರಗೆ ಗೃಹ, ಸುನೀಲ್ ಕುಮಾರ್ ಗೆ ಇಂಧನ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –   ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅರಗ ಜ್ನಾನೇಂದ್ರಗೆ ಗೃಹ ಖಾತೆ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ, ವಕ್ಫ ಖಾತೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಟಲಿಜನ್ಸ್ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.

Home add -Advt

1- ಗೋವಿಂದ ಕಾರಜೋಳ – ಜಲಸಂಪನ್ಮೂಲ,  ಮಧ್ಯಮ ನಿರಾವರಿ

2- ಕೆ ಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಇಲಾಖೆ

3 -ಆರ್ ಅಶೋಕ್ – ಕಂದಾಯ ಇಲಾಖೆ

4-ಡಾ ಅಶ್ವಥ್ ನಾರಾಯಣ – ಐಟಿಬಿಟಿ, ಉನ್ನತ ಶಿಕ್ಷಣ

5-ಬಿ ಶ್ರೀರಾಮುಲು – ಸಮಾಜಕಲ್ಯಾಣ, ಸಾರಿಗೆ ಇಲಾಖೆ

6-ವಿ ಸೋಮಣ್ಣ – ವಸತಿ

7- ಜೆ ಸಿ ಮಾಧುಸ್ವಾಮಿ – ಸಣ್ಣ ನಿರಾವರಿ, ಕಾನೂನು

8 – ಸಿ ಸಿ ಪಾಟೀಲ್ – ಪಿಡಬ್ಲ್ಯೂ ಡಿ

9- ಪ್ರಭು ಚವಾಣ – ಪಶುಸಂಗೋಪನೆ

10- ಆನಂದ್ ಸಿಂಗ್ – ಪರಿಸರ

11-ಕೆ. ಗೋಪಾಲಯ್ಯ – ಅಬಕಾರಿ

12  ಭೈರತಿ ಬಸವರಾಜ – ನಗರಾಭಿವೃದ್ಧಿ

13- ಎಸ್ ಟಿ ಸೋಮಶೇಖರ – ಸಹಕಾರ

14- ಬಿ ಸಿ ಪಾಟೀಲ್ – ಕೃಷಿ ಇಲಾಖೆ

15-ಕೆ ಸುಧಾಕರ್ – ಆರೋಗ್ಯ ಮತ್ತು ವೈದ್ಯಕೀಯ

16 ಕೆ ಸಿ ನಾರಾಯಣಗೌಡ – ಯುವಜನ ಮತ್ತು ಕ್ರೀಡೆ

17- ಶಿವರಾಮ ಹೆಬ್ಬಾರ್ – ಕಾರ್ಮಿಕ ಖಾತೆ

18- ಉಮೇಶ್ ಕತ್ತಿ – ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ

19 ಎಸ್ ಅಂಗಾರಾ – ಬಂದರು, ಮೀನುಗಾರಿಕೆ

20 ಮುರುಗೇಶ್ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ

21 -ಎಂ ಟಿ ಬಿ ನಾಗರಾಜ – ಪೌರಾಡಳಿತ

22- ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ

23- ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ , ವಕ್ಫ್

24- ವಿ ಸುನಿಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ

25- ಹಾಲಪ್ಪ ಆಚಾರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

26- ಅರಗ ಜ್ಞಾನೇಂದ್ರ – ಗೃಹ ಖಾತೆ

27 ಶಂಕರ್ ಪಾಟೀಲ್ ಮುನೇನಕೊಪ್ಪ-ಜವಳಿ ಖಾತೆ

28. ಬಿ.ಸಿ.ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

29. ಮುನಿರತ್ನ- ತೋಟಗಾರಿಕೆ

ಸಚಿವರ ಖಾತೆಗಳ, ಜೊತೆಗೆ ಅಧಿಕಾರಿಗಳ, ಆಪ್ತ ಕಾರ್ಯದರ್ಶಿಗಳ ಮಾಹಿತಿ ಇಲ್ಲಿದೆ –

Updated Ministers As On 07.08.2021-1

 

Related Articles

Back to top button