Latest
-
ಪ್ರಶ್ನೆ ಪತ್ರಿಕೆ ಸೋರಿಕೆ; 14 ಆರೋಪಿಗಳು ಅಂದರ್
ಇಂದು ನಡೆಯಬೇಕಿದ್ದ ಎಫ್ ಡಿಎ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 14 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Read More » -
ಪಂಚಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಲಕ್ಷ್ಮಿ ಹೆಬ್ಬಾಳಕರ್
ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶನಿವಾರ ಬೆಳಗಾವಿ ಶಾಸಕರೂ, ಕೆಪಿಸಿಸಿ ವಕ್ತಾರರೂ ಆದ ಲಕ್ಷ್ಮಿ ಹೆಬ್ಬಾಳಕರ್ ಪಾಲ್ಗೊಂಡಿದ್ದರು.
Read More » -
ಆಕಾಶವಾಣಿ ಕೇಂದ್ರದಲ್ಲಿ ಬೆಂಕಿ
ಆಕಾಶವಾಣಿ ಕೆಂದ್ರ ಕಚೇರಿ ದೆಹಲಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಸಂಸದ್ ಮಾರ್ಗ್ ನಲ್ಲಿರುವ ಕಚೇರಿಯಲ್ಲಿ ಈ ಅವಘಡ ಸಂಭವಿಸಿದ್ದಾಗಿ ಫೈರ್ ಸರ್ವಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read More » -
ಚಿರತೆ ಹತ್ಯೆಗೈದು, ಮಾಂಸ ತಿಂದು ತೇಗಿದ ಪಾಪಿಗಳು
ಚಿರತೆಯನ್ನು ಹತ್ಯೆ ಮಾಡಿ ಅದರ ಮಾಂಸವನ್ನು ತಿಂದು ತೇಗಿದ ಐವರು ಆರೋಪಿಗಳನ್ನು ಕೇರಳದ ಇಡುಕ್ಕಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
Read More » -
ಕುಸಿಯುವ ಭೀತಿಯಲ್ಲಿ ಕೃಷ್ಣಾ ಸೇತುವೆ; ಆತಂಕದಲ್ಲಿಯೇ ಸಂಚರಿಸುತ್ತಿರುವ ಜನರು
ರಾಯಚೂರು ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 50 ವರ್ಷ ಹಳೆಯದಾದ ಬೃಹತ್ ಸೇತುವೆ ಶಿಥಿಲಾವಸ್ಥೆ ತಲುಪಿದ್ದು, ಕುಸಿದು ಬೀಳುವ ಭೀತಿ ಎದುರಾಗಿದೆ.
Read More » -
FDA ಪ್ರಶ್ನೆ ಪತ್ರಿಕೆ ಸೋರಿಕೆ; ತೆರಿಗೆ ಇನ್ಸ್ ಪೆಕ್ಟರ್ ಸೇರಿ 7 ಆರೋಪಿಗಳ ಬಂಧನ
ಇಂದು ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ವಾಣಿಜ್ಯ ತೆರಿಗೆ ವಿಚಕ್ಷಣಾ ಇನ್ಸ್ ಪೆಕ್ಟರ್ ಚಂದ್ರು ಸೇರಿದಂತೆ 7…
Read More » -
ಸಂಸ್ಕಾರ ಭಾರತಿಯಿಂದ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ
ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಕೆಲಸವನ್ನು ಸಂಸ್ಕಾರ ಭಾರತಿ ಮಾಡುತ್ತಿದೆ. ದೇಶಾದ್ಯಂತ 1200ಕ್ಕೂ ಹೆಚ್ಚು ಶಾಖೆಗಳಿದ್ದು ಬೆಳಗಾವಿ ಶಾಖೆ ಕಳೆದ ಡಿಸೆಂಬರ್ 20ರಂದು ಆರಭಗೊಂಡಿದೆ. ಶಾಖೆಯ…
Read More » -
ನಿಧಿ ಅರ್ಪಿಸಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು
ಅರಳಿಕಟ್ಟಿ ಗ್ರಾಮದ ವಿರಕ್ತಮಠದ ಶ್ರೀ ಶಿವಮೂರ್ತಿ ಸ್ವಾಮೀಜಿಗಳು ಶ್ರೀ ರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸ್ವತಃ ತಮ್ಮ ಮಠದಿಂದ ನಿಧಿ ಸಮರ್ಪಿಸುವ ಮೂಲಕ ಚಾಲನೆ…
Read More » -
ದೆಹಲಿಯ ಗಣರಾಜ್ಯೋತ್ಸವ ಪರೇಡ್ ಗೆ ಬೆಳಗಾವಿ ವಿದ್ಯಾರ್ಥಿ ಆಯ್ಕೆ
ಕೆಎಲ್ಇಯ ಆರ್ಎಲ್ಎಸ್ ಇನ್ಸ್ಟಿಟ್ಯೂಟ್ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿದ್ಯಾರ್ಥಿ ಸಮರ್ತ್ ಘಾಟ್ಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸುವ ಎನ್ಸಿಸಿ ತುಕಡಿಗೆ ಆಯ್ಕೆಯಾಗಿದ್ದಾರೆ.
Read More » -
Belagavi Student selected for Delhi Republic Day parade
KLE’s RLS Institute’s college of Bachelor of computer application, Belagavi’s student Samarth Ghatge has been selected in the NCC contingent…
Read More »