Latest
-
ಕಟ್ಟು ಕಥೆಗೆ ಮರುಳಾದ 46ರ ಮಹಿಳೆ
ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ವರನನ್ನು ಹುಡುಕುತ್ತಿದ್ದ 46 ವರ್ಷದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ 5.6 ಲಕ್ಷ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Read More » -
ಬೆಳಗಾವಿಗೆ ಒಂದಿಷ್ಟು ಸಿಹಿ, ಒಂದಿಷ್ಟು ಕಹಿ; ಇಂದಿನ ವರದಿಯ ಆತಂಕ
ಸಂಘ ಸಂಸ್ಥೆಗಳು, ದಾನಿಗಳು ಸಾಕಷ್ಟು ನೆರವು ನೀಡಿದವು. ಜಿಲ್ಲಾಡಳಿತಕ್ಕೆ ಕೊರೋನಾ ಸಂಬಂಧ ಸರಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಎಷ್ಟು ಖರ್ಚು ಮಾಡಿದೆ, ಯಾವ್ಯಾವುದಕ್ಕೆ ಬಳಸಿದೆ ಎನ್ನುವ ಲೆಕ್ಕವನ್ನು…
Read More » -
ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಯೋಗಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ ಡಬ್ಲ್ಯೂಎಚ್ಒ
ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ನೀಡಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
Read More » -
ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದಂತೆ ಸರಕಾರದ ಮೇಲೆ ಹೆಚ್ಚುತ್ತಿರುವ ಒತ್ತಡ
ಸುಮಾರು 6 ಲಕ್ಷ ಮಕ್ಕಳು ಬರೆಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಈ ವರ್ಷದ ಮಟ್ಟಗೆ ನಡೆಸದಂತೆ ಸರಕಾರದ ಮೇಲೆ ತೀವ್ರ ಒತ್ತಡ ಕೇಳಿಬರುತ್ತಿದೆ.
Read More » -
‘ಸೆಕ್ಯುಲರ್’ ಪದವನ್ನು ಸಾಂವಿಧಾನಿಕ ತಿದ್ದುಪಡಿಯಿಂದ ತೆಗೆದುಹಾಕಿ
‘ಭಾರತದ ವಿಕೃತ ಸೆಕ್ಯುಲರಿಸಮ್’ ಈ ವಿಶೇಷ ‘ಆನ್ಲೈನ್’ ಚರ್ಚಾಕೂಟದಲ್ಲಿ ಗಣ್ಯರ ಒಮ್ಮುಖ ಬೇಡಿಕೆ
Read More » -
ಕೋವಿಡ್-19: 14 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೋವಿಡ್-19 ಸೋಂಕು ತಗುಲಿದ್ದ 14 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Read More » -
ಇಂದು 93 ಜನರಲ್ಲಿ ಕೊರೊನಾ ಸೋಂಕು ಪತ್ತೆ
ರಾಜ್ಯದಲ್ಲಿ ಇಂದು 93 ಜನರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2182 ಕ್ಕೆ ಏರಿಕೆಯಾಗಿದೆ.
Read More » -
ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಿಗೂ ಕೊರೊನಾ ಸೋಂಕು
ದೇಶದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆಸಿದ್ದು, ಈ ನಡುವೆ ಸಚಿವರುಗಳಿಗೂ ಕೊರೊನಾ ಸೋಂಕು ಹರಡುತ್ತಿದೆ. ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರಿಗೆ ಕೊರೊನಾ ಸೋಂಕು ತಗುಲಿದ…
Read More » -
ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಪರ ವಾತಾವರಣ – ಲಕ್ಷ್ಮಿ ಹೆಬ್ಬಾಳಕರ್ ಸಂತಸ
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಶಾಸಕರ ನಿಧಿಯಿಂದ ಚೆಕ್ ಗಳನ್ನು ಹಸ್ತಾಂತರಿಸಿದರು.
Read More » -
ನಾನೂ ಕೂಡ ಕೊರೊನಾ ವಾರಿಯರ್ ಎಂದ ಸಚಿವ ಸದಾನಂದ ಗೌಡ
ಕಳೆದ 63 ದಿನಗಳಿಂದ ದೆಹಲಿಯಲ್ಲಿದ್ದ ನಾನು ಇಂದು ಬೆಂಗಳೂರಿಗೆ ಬಂದಿದ್ದೇನೆ ಕೊರೋನಾ ಸೋಂಕನ್ನು ತಡೆಗಟ್ಟುವ ತಂಡದಲ್ಲಿ ನಾನಿದ್ದೇನೆ. ಹೀಗಾಗಿ ನಾನು ತುರ್ತು ಸೇವೆಯಲ್ಲಿ ಇದ್ದೇನೆ. ನಾನೂ ಕೂಡ…
Read More »