Latest
-
ಕೊರೋನಾಕ್ಕೆ ಕಷಾಯ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ
ಕೊರೋನಾ ರೋಗ ಬರಬಾರದೆಂದು ಕಷಾಯ ಕುಡಿದ ಮಗ ಸಾವಿಗೀಡಾಗಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ.
Read More » -
ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವರ ಮೇಲೆ ಹಲ್ಲೆ
ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಕೆಲಸದವರ ಮೇಲೆ ಮೇಲೆ ಹೊರ ರಾಜ್ಯದಿಂದ ಬಂದು ಕ್ವಾರಂಟೈನ್ ಆದ ಪುಂಡರು ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
Read More » -
ಯುವ ಅಧಿಕಾರಿಗಳಿಬ್ಬರ ಜೋಡಿ: ಬೆಳಗಾವಿಗೆ ಕೀರ್ತಿಯ ಗರಿ
ರಾಜ್ಯ ಗುಪ್ತ ಇಲಾಖೆಯ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕ ಕಮಲ್ ಪಂತ್ ಅವರ ಪ್ರಶಂಸೆಗೆ ಇಲ್ಲಿನ ಅಧಿಕಾರಿಗಳು ನಿಜಕ್ಕೂ ಪಾತ್ರರಾಗಿದ್ದಾರೆ. ಇವರ ಕಾರ್ಯವನ್ನು ಅವರು ಗುರುತಿಸಿರುವುದು ಕೂಡ ಮೆಚ್ಚುವಂತದ್ದೇ.
Read More » -
ಸಿಬಿಸಿ ಕೆನಾಲ್ ನಲ್ಲಿ 12 ವರ್ಷದ ಬಾಲಕನ ಶವ ಪತ್ತೆ
ಕಬ್ಬೂರ ಪಟ್ಟಣದಲ್ಲಿ ರಾಜಸ್ಥಾನ ಮೂಲದ ಭರತ್ ಪಟೇಲ(೧೨) ಎನ್ನುವ ಬಾಲಕ ಮೃತ ದೇಹ ಪತ್ತೆಯಾಗಿದೆ.
Read More » -
ಚರ್ಚ್ ನಲ್ಲಿಯೇ ಮಹಿಳೆಯೊಂದಿಗೆ ಸೆಕ್ಸ್; ಸಿಕ್ಕಿಬಿದ್ದ ಫಾದರ್
ಕೇರಳದ ಫಾದರ್ ಒಬ್ಬರು ಚರ್ಚ್ ನಲ್ಲಿಯೇ ಮಹಿಳೆಯೊಂದಿಗೆ ಸೆಕ್ಸ್ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಇಡುಕ್ಕಿ ಜಿಲ್ಲೆಯ ಕ್ಯಾಥೋಲಿಕ್ ಚರ್ಚ್ ನಲ್ಲಿ ನಡೆದಿದೆ.
Read More » -
ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಮಗಳಿಗೆ ಬೆಂಕಿಯಿಟ್ಟು, ತಾನೂ ಬೆಂಕಿ ಹಚ್ಚಿಕೊಂಡ ಪಾಪಿ
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ ಘಟನೆ ಧಾರವಾಡದಲ್ಲಿ ನಡೆದಿದೆ.
Read More » -
ಕೃಷಿ ಪರಿಕರ ಮಾರಾಟಮಳಿಗೆಗಳ ತಪಾಸಣೆ; ಕಳಪೆ ರಸಗೊಬ್ಬರ ಮುಟ್ಟುಗೋಲು
ಬೆಳಗಾವಿಯ ಒಟ್ಟು 336 ಮಾರಾಟ ಮಳಿಗೆಗಳ ತಪಾಸಣೆ ನಡೆಸಿ ನೂನ್ಯತೆ ಹೊಂದಿರುವ 112 ಮಾರಾಟ ಮಳಿಗೆಗಳಿಗೆ ನೋಟೀಸ್ ಜಾರಿ
Read More » -
ಕೊರೊನಾ ಸೋಂಕಿನಿಂದ ಗುಣಮುಖರಾದ 20 ಜನ ಡಿಸ್ಚಾರ್ಜ್
ಕಾರವಾರದ ಮೆಡಿಕಲ್ ಕಾಲೇಜನಲ್ಲಿ ಕ್ವಾರಂಟೈನ್ ನಲ್ಲಿದ್ದ 20 ಜನರನ್ನು ಬಿಡುಗಡೆ. ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಯಾರೂ ಭಯಪಡುವ ಅಗತ್ಯವಿಲ್ಲ. ಯಾರಿಗೇ ಸೋಂಕಿನ…
Read More » -
ರಾಜ್ಯದಲ್ಲಿ ಇಂದು 130 ಅಲ್ಲ, 196 ಜನರಿಗೆ ಕೊರೋನಾ ಸೋಂಕು
ಸ್ವಲ್ಪ ಹೊತ್ತಿನ ಮೊದಲು ಸಚಿವ ಸುರೇಶ ಕುಮಾರ 130 ಜನರಿಗೆ ಇಂದು ಸೋಂಕು ತಗುಲಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
Read More » -
ರಾಜ್ಯದಲ್ಲಿ ಇಂದು 130 ಜನರಲ್ಲಿ ಕೊರೊನಾ ಪತ್ತೆ
ರಾಜ್ಯದಲ್ಲಿ ಇಂದು 130 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
Read More »