Latest
-
ಡಿ.ಕೆ.ಶಿವಕುಮಾರ್ ಗೆ ಜಾಮೀನು ನಿರಾಕರಣೆ
ಕಳೆದ ಸುಮಾರು 20 ದಿನದಿಂದ ಡಿ.ಕೆ.ಶಿವಕುಮಾರ ವಿಚಾರಣೆ ಎದುರಿಸುತ್ತಿದ್ದಾರೆ. 15 ದಿನದ ಹಿಂದೆ ಶಿವಕುಮಾರ ಅವರನ್ನು ಇಡಿ ಬಂಧಿಸಿತ್ತು. ನಂತರ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ತಿಹಾರ್…
Read More » -
ಮಳೆ ಅವಾಂತರ: ವಿದ್ಯುತ್ ಅವಘಡದಿಂದ ನೇಕಾರ ಸಾವು
ನಾರಾಯಣ ಪೇಟೆಯ ನಿವಾಸಿ ನೇಕಾರ ನಾರಾಯಣ ಕೇಶಪ್ಪ ಜವಳಿ ( 47) ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ.
Read More » -
ಸೇನೆಗೆ ಸೇರಬೇಕೆ? ಅರ್ಜಿ ಹಾಕಲು ಇಲ್ಲಿದೆ ಮಾಹಿತಿ
ಸೇನೆಗೆ ಸೇರುವ ಮೂಲಕ ದೇಶಸೇವೆ ಮಾಡಲು ಬಯಸಿದ್ದೀರಾ? ಹಾಗಾದರೆ ತಡವೇಕೆ? ಇಂದೇ ಅರ್ಜಿ ಸಲ್ಲಿಸಿ -https://froms.gle/GjQfTYoBTfxyBSkT7
Read More » -
ಜೆಡಿಎಸ್ ಪಕ್ಷಕ್ಕೂ ಆ ಭಾಗ್ಯ ಬಂದೇ ಬರುತ್ತದೆ, ಯಾವುದು?
ಪ್ರಾದೇಶಿಕ ಪಕ್ಷ ಏನು ಬೇಕಾದರೂ ಸಾಧಿಸಬಹುದು-The regional party can achieve anything
Read More » -
ಅಕ್ರಮ ಬಡಾವಣೆಗಳ ವಿರುದ್ಧ ಬುಡಾ ಸಮರ
ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ ಬುಲ್ಡೋಜರ್ ಹಚ್ಚಿದೆ. ಸೋಮವಾರ ಬೆಳಗ್ಗೆ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.
Read More » -
ಅನರ್ಹ ಶಾಸಕರ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ
ಚುನಾವಣೆ ಆಯೋಗ ಚುನಾವಣೆ ಅಧಿಸೂಚನೆ ಹೊರಡಿಸುವಾಗ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿ ಇದೀಗ ಅವರ ಸ್ಪರ್ಧಗೆ ತನ್ನ ಆಕ್ಷೇಪ್ ಇಲ್ಲ ಎಂದು ಸ್ವಯಂ ಪ್ರೇರಿತವಾಗಿ…
Read More » -
ಗೋಕಾಕ ಕದನ ಕುತೂಹಲ: ಯಾರಿಗೆ ಕಾಂಗ್ರೆಸ್ ಟಿಕೆಟ್?
ಜಾರಕಿಹೊಳಿ ಸಹೋದರರ ಮಧ್ಯೆಯೇ ಹೋರಾಟ ನಡೆಯಲಿದೆಯೇ? ಹೊಸಬರ ಎಂಟ್ರಿಯಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ.
Read More » -
ಸರಕಾರ ಕೆಡಗುವ ಶಾಸಕರಿಗೆ ದೊಡ್ಡ ಪಾಠವಾಯಿತೇ?
ಅತ್ತ ಇರುವ ಶಾಸಕ ಸ್ಥಾನವೂ ಇಲ್ಲ, ಹೊಸ ಅಧಿಕಾರವೂ ಕೈಗೆ ಸಿಗಲಿಲ್ಲ. ಈಗ ಚುನಾವಣೆಗೆ ಸ್ಪರ್ಧಿಸುವಂತೆಯೂ ಇಲ್ಲ. ಇಂತಹ ಅತಂತ್ರ ಸ್ಥಿತಿ ಇನ್ನಷ್ಟು ದಿನ ಎನ್ನುವ ಪ್ರಶ್ನೆಗೂ…
Read More » -
ಏಕಾತ್ಮಕ ಮಾನವತಾವಾದ ಮತ್ತು ಅಂತ್ಯೋದಯದ ಪ್ರತಿಪಾದಕ ಪಂಡಿತ ದಿನದಯಾಳ ಉಪಾಧ್ಯಾಯ
ದಿನದಯಾಳ ಅವರು ಪ್ರಭಾವಶಾಲಿ ವ್ಯಕ್ತಿತ್ವದವರು, ಸಂಘರ್ಷಮಯ ಜೀವನದೊಂದಿಗೆ ಪ್ರಖರ ಚಿಂತಕರಾಗಿ ಹೊರ ಹೊಮ್ಮುತ್ತಾರೆ. ಸಾಮಾನ್ಯ ಭಾರತೀಯನೊಬ್ಬನಲ್ಲಿ ಆಗಸದಷ್ಟು ವಿಶಾಲವಾದ ಚಿಂತನೆಗಳು, ಸಮುದ್ರದಷ್ಟು ಆಳವಾದ ಆಲೋಚನೆಗಳು, ಸಮಯಾನುಸಾರ ಪರಿವರ್ತತೆ,…
Read More » -
ಇಡಿಗೆ ಸಮರ್ಪಕ ಉತ್ತರ, ಯಾವುದೇ ಸಮಸ್ಯೆ ಇಲ್ಲ -ಲಕ್ಷ್ಮಿ ಹೆಬ್ಬಾಳಕರ್
``ಕೆಲವು ಮಾಧ್ಯಮಗಳಲ್ಲಿ ವಿಚಾರಣೆ ಸಂಬಂಧ ಕಾಲ್ಪನಿಕ ವರದಿಗಳು ಬರುತ್ತಿವೆ. ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದರಿಂದಾಗಿ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೋವಾಗಿದೆ. ಹಾಗಾಗಿ ಕಾಲ್ಪನಿಕ ವರದಿ ಮಾಡುವ ಬದಲು…
Read More »