Latest
-
ನ್ಯಾಯಾಲಯಕ್ಕೆ ಡಿಕೆಶಿ ಹಾಜರು; ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ.
Read More » -
ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಪ್ರತಿಭಟನೆ; ಹಿರಿಯ ಅಧಿಕಾರಿಗಳ ಸಭೆ ಕರೆದ ಗೃಹ ಸಚಿವ ಬೊಮ್ಮಾಯಿ
ಡಿ.ಕೆ.ಶಿವಕುಮಾರ ಅಭಿಮಾನಿಗಳು ಕನಕಪುರ, ರಾಮನಗರ ಮೊದಲಾದೆಡೆ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಪ್ರತಿಭಟನೆ ಕಾವೇರುತ್ತಿದೆ.
Read More » -
ಗಲ್ಲಿಗೆ ಹಾಕಿದರೂ ಕಾಂಗ್ರೆಸ್ ಪರ, ಗಾಂಧಿ ಪರಿವಾರದ ಪರ ನಿಲ್ಲುತ್ತೇವೆ – ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯೆ
ಕಾಂಗ್ರೆಸ್ ಪರವಾಗಿ ನಿಂತಿದ್ದಕ್ಕೆ ಇಂತಹ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ಗಲ್ಲಿಗೆ ಹಾಕಿದರೂ ನಾವು ಕಾಂಗ್ರೆಸ್ ಪರವಾಗಿ, ಗಾಂಧಿ ಪರಿವಾರದ ಪರವಾಗಿ ನಿಲ್ಲುತ್ತೇವೆ
Read More » -
ಜಾರಿ ನಿರ್ದೇಶನಾಲಯದಿಂದ ಡಿ.ಕೆ.ಶಿವಕುಮಾರ ಬಂಧನ
ಶಿವಕುಮಾರ ಅವರಿಗೆ ಸೇರಿದ್ದ ನವದೆಹಲಿಯ ಫ್ಲ್ಯಾಟ್ ಒಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕಿದ ಪ್ರಕರಣದಲ್ಲಿ ಕಳೆದ 4 ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ ಅಂತಿಮವಾಗಿ…
Read More » -
ಕಾರ್ಗತ್ತಲ ಕಾಡಲ್ಲಿ ದಿಕ್ಕು ತಪ್ಪಿದ್ದ ಶಂಕರ ಮಾರಿಹಾಳ ಭಯಾನಕ ಅನುಭವ
ಅರಣ್ಯದಲ್ಲಿ ಜಿಗಣೆ ಕಡಿಯುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ಸ್ವಲ್ಪ ಹೊತ್ತು ಮರ ಏರಿ ಕುಳಿತುಕೊಂಡೆವು. ತೆಗೆದುಕೊಂಡು ಹೋಗಿದ್ದ ಛತ್ರಿ ಮುಳ್ಳು ಕಂಠಿಗಳಿಗೆ ಸಿಕ್ಕಿ ಛಿದ್ರವಾಗಿತ್ತು. ನಂತರ ಒಂದು ಕಲ್ಲು…
Read More » -
ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಸರಕಾರಿ ನೌಕರರು
ಈಗ ಮತ್ತೆ ರಾಜ್ಯ ಸರಕಾರಿ ನೌಕರರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಅದರಲ್ಲೂ ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯುವ ವೇಳೆಯೇ ಸುವರ್ಣವಿಧಾನಸೌಧದ ಮುಂದಿ ಪ್ರತಿಭಟಿಸುವುದಾಗಿ ನೌಕರರ ಸಂಘ ಪ್ರಕಟಿಸಿದೆ.
Read More » -
ನಾಳೆ ಯಡಿಯೂರಪ್ಪ- ಫಡ್ನವೀಸ್ ಮುಖಾಮುಖಿ
ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಹಾಗೂ ಅಶ್ವತ್ಥ ನಾರಾಯಣ ಯಡಿಯೂರಪ್ಪ ಅವರ ಜೊತೆಗೆ ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ.
Read More » -
ಸುಂಕಸಾಳ ಬಳಿ ಶಂಕರ ಮಾರಿಹಾಳ ಪತ್ತೆ
ಅಂಕೋಲಾ-ಯಲ್ಲಾಪುರ ಗಡಿಯಲ್ಲಿ ಸುಂಕಸಾಳ ಎಂಬಲ್ಲಿ ಕಾರವಾರ ಡಿವೈ ಎಸ್ಪಿ ಶಂಕರ ಮಾರಿಹಾಳ ಸಿಕ್ಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ.
Read More » -
ಸಾವಿರಾರು ಜನರನ್ನು ಹಬ್ಬಕ್ಕೆ ಮನೆ ತಲುಪಿಸಿದ ವಿಶೇಷ ರೈಲು
ಇದರಿಂದಾಗಿ ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ರೈಲಿನ ಮೂಲಕ ಮನೆ ಸೇರಿ ಹಬ್ಬದ ಸಂಭ್ರಮ ಆಚರಿಸುತ್ತಿದದಾರೆ.
Read More »
