Kannada NewsKarnataka News

ಬೆಳಗಾವಿಯಲ್ಲಿ ವಿಧವೆಯ ಮೇಲೆ ಅತ್ಯಾಚಾರ: ಇಬ್ಬರು ಆರೆಸ್ಟ್

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ :  ಬೆಳಗಾವಿಯ ವಿಧವೆಯೊಬ್ಬಳನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಾರ್ಕೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಸರ್ಗಿಯ ದುರ್ಗೇಶ ಮತ್ತು ಯಲ್ಲೇಶ ನಾಯಕ ಬಂಧಿತ ಆರೋಪಿಗಳು.
  ನಾಲ್ಕು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯನ್ನು ಆರೋಪಿಗಳು ಪುಸಲಾಯಿಸಿ ಇತ್ತೀಚೆಗೆ ಆನಗೋಳಕ್ಕೆ ಕರೆದೊಯ್ದಿದ್ದರು. ಬಳಿಕ ಆನಗೋಳದಲ್ಲಿ ಕೋಣೆಯೊಂದರಲ್ಲಿ ಕೂಡಿಹಾಕಿ ಅತ್ಯಾಚಾರಗೈದಿದ್ದರು. ಸಂತ್ರಸ್ತ  ಮಹಿಳೆ ಮಾರುಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದಳು.

https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/red-alert-for-2-days-orange-alert-for-two-more-days-across-the-district/

https://pragati.taskdun.com/latest/hospital-staff-handed-over-the-dissected-leg-of-a-man-to-his-wife/

Home add -Advt

 

Related Articles

Back to top button