Latest

ವಿಮಾನ ಇಳಿದು ತಾಜ್ ವೆಸ್ಟ್ ಎಂಡ್ ಹೊಟೆಲ್ ಗೆ ಆಗಮಿಸಿದ ಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  

Home add -Advt

ಸತತ 18 ಗಂಟೆ ಪ್ರಯಾಣದ ಬಳಿಕ ಬೆಂಗಳೂರಿಗೆ ಬಂದಿಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ತಾಜ್ ವೆಸ್ಟ್ ಎಂಡ್ ಹೊಟೆಲ್ ಗೆ ತೆರಳಿದ್ದಾರೆ. ಅಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಒಂದು ವಾರದ ಅಮೇರಿಕಾ ಸಭೆ ಮುಗಿಸಿ ವಿಮಾನದ ಮೂಲಕ ಬಂದಿಳಿದ ಕುಮಾರಸ್ವಾಮಿ ಅವರನ್ನು ಜೆಡಿಎಸ್ ನ ಕೆಲವು ಮುಖಂಡರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಪ್ರಸ್ತುತ ಬೆಳವಣಿಗೆಗಳನ್ನು ವಿವರಿಸಿದರು. 

ನಂತರ ಅಲ್ಲಿಂದ ಹೊಟೆಲ್ ಕಡೆ ಸಿಎಂ ಪ್ರಯಾಣ ಬೆಳೆಸಿದರು. ಈಗಷ್ಟೆ ಅವರು ಹೊಟೆಲ್ ತಲುಪಿದ್ದಾರೆ.

Related Articles

Back to top button