ಜಿಐಟಿಯಲ್ಲಿ ಪ್ರಾಚಾರ್ಯರಿಂದ ಧ್ವಜಾರೋಹಣ

 

Home add -Advt

      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಕೆಎಲ್ಎಸ್ ಸೊಸೈಟಿಯ ಜಿಐಟಿ ಕಾಲೇಜಿನಲ್ಲಿ ಪ್ರಾಚಾರ್ಯ ಆನಂದ ದೇಶಪಾಂಡೆ ಧ್ವಜಾರೋಹಣ ನೆರವೇರಿಸಿದರು. 

ಸೋಷಿಯಲ್ ಆ್ಯಾಂಡ್ ಇನೋವೇಟಿವ್ ಕ್ಲಬ್ ಕಾರ್ಯಕ್ರಮ ಸಂಯೋಜಿಸಿತ್ತು. ಎಲ್ಲ ವಿಭಾಗಗಲ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Related Articles

Back to top button