Kannada NewsKarnataka NewsLatest

ಧನ್ಯಕುಮಾರ ತವನಪ್ಪಾ ದೇಸಾಯಿ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಬೆಳಗಾವಿಯ ಪ್ರಸಿದ್ದ ಸಿಮೆಂಟ್ ಮತ್ತು ಸ್ಟೀಲ್ ವ್ಯಾಪಾರಸ್ಥ ಧನ್ಯಕುಮಾರ ತವನಪ್ಪಾ ದೇಸಾಯಿ (73)  ಶುಕ್ರವಾರ ನಿಧನರಾದರು.

ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು  ಅಗಲಿದ್ದಾರೆ.

Home add -Advt

Related Articles

Back to top button