Belagavi NewsBelgaum NewsKannada NewsKarnataka News

*ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥೆ ನೀಲವ್ವ ದೇಸಾಯಿ ನಿಧನ*

ಪ್ರಗತಿವಾಹಿನಿ‌ ಸುದ್ದಿ:  ಕಾಕತಿ ಗ್ರಾಮದ ಕಿತ್ತೂರು ಚೆನ್ನಮ್ಮ ವಂಶಸ್ಥರಾದ ನೀಲವ್ವ ಈರಗೋoಡ ದೇಸಾಯಿ ಇಂದು ವಿಧಿವಶರಾಗಿದ್ದಾರೆ.

ಮೃತರು  ಮೂರು ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು ಮೊಮ್ಮಕ್ಕಳು ಅಪಾರ ಬಂಧು ಬಳಗನ್ನು ಅಗಲಿದ್ದಾರೆ. ಹಿರಿಯರಾದ ರಾಚಯ್ಯ ಶಿವ ಪೂಜೆ ಉದಯ್ ಹಿರೇಮಠ ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ಯಲ್ಲಪ್ಪ ಕೋಳೇಕರ ಕಾಕತಿ ಗ್ರಾಮದ ಪ್ರಮುಖರು ಗ್ರಾಮದ  ಗುರು ಹಿರಿಯರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button