
ಪ್ರಗತಿವಾಹಿನಿ ಸುದ್ದಿ; ಧಾರವಾಡ: ಧಾರವಾಡದ ಬಳಿ ಟೆಂಪೋ ಟ್ರಾವಲರ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ದುರ್ಘಟನೆಯಲ್ಲಿ ತಾಯಿ ಹಾಗೂ ಮಗಳೂ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತಾಯಿ ಹೇಮಾ (45) ಹಾಗೂ ಮಗಳು ಯಶ್ಮಿತಾ (18) ಮೃತ ಅಮ್ಮ-ಮಗಳು. ಟಿಟಿಯಲ್ಲಿದ್ದವರೆಲ್ಲರೂ ಬಾಲ್ಯದ ಗೆಳತಿಯರಾಗಿದ್ದು, ಗೋವಾ ಟ್ರಿಪ್ ಗೆ ಹೋಗುತ್ತಿದ್ದರು ಎನ್ನಲಾಗಿದೆ.
ಇಬ್ಬರ ಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ಬಳಿ ಆಕ್ಸಿಡೆಂಟ್ ಪ್ರಕರಣ; ಅಪಘಾತದಲ್ಲಿ ತಾಯಿ ಮಗಳು ಕೂಡ ಸಾವು
ಧಾರವಾಡ ಅಪಘಾತ: ಸಾವಿನ ಸಂಖ್ಯೆ 13; ಮೋದಿ ಸಂತಾಪ
ಗೋವಾಕ್ಕೆ ಪ್ರವಾಸ ಹೊರಟಿದ್ದ ಮಹಿಳೆಯರ ಧಾರುಣ ಸಾವು
ಧಾರವಾಡ ಬಳಿ ಭೀಕರ ಅಪಘಾತ: 10 ಮಹಿಳೆಯರ ದುರ್ಮರಣ