Kannada NewsKarnataka NewsLatest
3.45 ಕೋಟಿ ರೂ. ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿರುವ ಶಾಸಕ ದೊಡಗೌಡರ್

ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಶಾಸಕ ಮಹಾಂತೇಶ ದೊಡ್ಡಗೌಡರ್ ಶುಕ್ರವಾರ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವರು.
ಬೆಳಗ್ಗೆ 10:30ಕ್ಕೆ ಸಂಪಗಾಂವ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ನಡೆಸಲಿದ್ದಾರೆ.
ನಂತರ 11 ಗಂಟೆಗೆ ಸಂಪಗಾಂವ ಗ್ರಾಮದಲ್ಲಿ 2.95 ಕೋಟಿ ವೆಚ್ಚದಲ್ಲಿ ಗ್ರಾಮದ ಒಳಗಿನ ಮುಖ್ಯ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಎಡೆಬಿಡದ ಮಳೆಯ ಮಧ್ಯೆಯೂ ಅಭಿವೃದ್ಧಿ ಕಾಮಗಾರಿಯಲ್ಲಿ ಶಾಸಕರು ತೊಡಗಿದ್ದಾರೆ.
500 ಗ್ರಾಮೀಣ ಕುಟುಂಬಗಳ ಕೈಗೆ ಉದ್ಯೋಗ: ಪ್ರತಿಜ್ಞೆ ಮಾಡಿಸಿದ ಶಾಸಕ




