Kannada NewsKarnataka News

ಕೋವಿಶೀಲ್ಡ್ ಲಸಿಕೀಕರಣಕ್ಕೆ ಚಾಲನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ವಿನಾಯಕ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮಕ್ಕೆ ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಚಾಲನೆ ನೀಡಿದರು.

ಕೊರೋನಾ ವಾರಿಯರ್ಸ್ ಗಳಾದ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿ 110 ಜನರಿಗೆ ಲಸಿಕೆ ಹಾಕಲಾಯಿತು.

Home add -Advt

ನಗರ ಪಾಲಿಕೆ ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ, ಡಾ.ಬಿ.ಎನ್.ತುಕ್ಕಾರ್, ಡಾ.ಅನುಪಮಾ ತುಕ್ಕಾರ್ ಮೊದಲಾದವರಿದ್ದರು.

 

Related Articles

Back to top button