Kannada NewsLatest

ಮುಂಜಾನೆಯೇ ಸಸಿ ನೆಟ್ಟ ಪರಿಸರ ಪ್ರೇಮಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಇಲ್ಲಿಯ ಮಂಡೋಳಿ ರಸ್ತೆಯ ಸ್ಕೈನೆಸ್ಟ್ ಅಪಾರ್ಟ್ ಮೆಂಟ್ ಬಳಿ ಪರಿಸರ ದಿನಾಚರಣೆ ನಿಮಿತ್ತ ಇಂದು ಮುಂಜಾನೆ ಸಸಿಗಳನ್ನು ನೀಡಲಾಯಿತು.

ಅರಣ್ಯ ಇಲಾಖೆ, ಅಪಾರ್ಟ್ ಮೆಂಟ್ ನಿವಾಸಿಗಳು ಸಾಥ್ ನೀಡಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button