Kannada NewsKarnataka NewsLatest

ಚಿನ್ನದ ದರ ಕೊಂಚ ಏರಿಕೆ; ಬೆಳ್ಳಿ ದರ ಸ್ಥಿರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚಿನ್ನದ ಬೆಲೆ ಇಂದು ಕೊಂಚ ಏರಿಕೆ ಕಂಡಿದ್ದು ಬೆಳ್ಳಿ ದರ ಸ್ಥಿರವಾಗಿದೆ.

24 ಕ್ಯಾರಟ್ 10 ಗ್ರಾಮ ಚಿನ್ನದ ಬೆಲೆ 59,280 ರೂ. ಆಗಿದ್ದು 100 ರೂ. ಏರಿಕೆಯಾಗಿದೆ. ನಿನ್ನೆ ಈ ದರ 59, 180 ಇತ್ತು. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯೂ 100 ರೂ. ಏರಿಕೆಯಾಗಿದ್ದು ನಿನ್ನೆ 54,250 ರೂ. ಇದ್ದ ದರ ಇಂದು 54,350 ರೂ. ಆಗಿದೆ.

ಒಂದು ಕೆಜಿ ಬೆಳ್ಳಿ ಬೆಲೆ 70,250 ರೂ. ಇದೆ. ರಾಜ್ಯದ ಬಹುತೇಕ ಎಲ್ಲ ನಗರಗಳಲ್ಲಿ ಇಂದು ಇದೇ ದರ ಮುಂದುವರಿದಿದೆ.

Related Articles

Back to top button