Latest

ಇಂದಿನ ಚಿನ್ನ-ಬೆಳ್ಳಿ ದರ; ಯಾವ ನಗರದಲ್ಲಿ ಎಷ್ಟು ಬದಲಾವಣೆ

ಪ್ರಗತಿವಾಹಿನಿ ಸಿದ್ದಿ; ಬೆಂಗಳೂರು: ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ದರ ಇಂದು ಮತ್ತಷ್ಟು ಏರಿಕೆಯಾಗಿದ್ದು, ಚಿನ್ನ ಕೊಳ್ಳಲು ಪ್ಲಾನ್ ಮಾಡಿದ್ದರೆ ಇಂದಿನ ದರದ ಬಗ್ಗೆ ಗಮನ ಹರಿಸಲೇಬೇಕು.

ಇಂದು ಕೆಲ ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಏರಿಕೆಯಾಗಿದ್ದರೆ ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. 22 ಕ್ಯಾರಟ್ 10 ಗ್ರಾಂ ಚಿನದ ದರ 47,400 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 51,710 ರೂ ಇದೆ.

Home add -Advt

ಇನ್ನು ಹಲವು ನಗರಗಳಲ್ಲಿ ಚಿನ್ನದ ದರ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,770 ರೂ. ದೆಹಲಿ- 47,400 ರೂ, ಹೈದರಾಬಾದ್- 47,410 ರೂ, ಪುಣೆ – 47,550 ರೂ ಆಗಿದೆ. ಮೈಸೂರು 47,400 ರೂ ಇದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 53,200 ರೂ, ದೆಹಲಿ- 51,380 ರೂ, ಕೊಲ್ಕತ್ತಾ- 51,700 ರೂ, ಹೈದರಾಬಾದ್- 51,710 ರೂ, ಪುಣೆ- 51,860 ರೂ.ಆಗಿದೆ. ಮೈಸೂರು-51,710 ರೂ ಆಗಿದೆ.

ಇಂದು ಭಾರತದಲ್ಲಿ ಬೆಳ್ಳಿದರ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 68,800 ರೂ ಆಗಿದೆ. ಚೆನ್ನೈ ನಲ್ಲಿಯೂ ಕೆಜಿ ಬೆಳ್ಳಿ 66,800 ರೂ ಆಗಿದೆ. ದೆಹಲಿಯಲ್ಲಿ 62,500 ಮುಂಬೈ 62,500 ರೂ, ಮಂಗಳೂರು 66,800 ರೂ ಇದೆ.

Related Articles

Back to top button