Latest

ಶುಭ ಸುದ್ದಿ: ಹೊಸ ಸೋಂಕಿತರ ಸಂಖ್ಯೆಗಿಂತ ಡಿಸ್ಚಾರ್ಜ್ ಜಾಸ್ತಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 3,29,942 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 3,56,082.

ಕಳೆದ 24 ಗಂಟೆಯಲ್ಲಿ ಒಟ್ಟೂ 3,876 ಜನರು ಸಾವಿಗೀಡಾಗಿದ್ದಾರೆ.

Home add -Advt

ಇದುವರೆಗೆ ದೇಶದಲ್ಲಿ 2,29,92,517 ಜನರಿಗೆ ಸೋಂಕು ಪತ್ತೆಯಾಗಿದ್ದು, 2,49,942 ಜನರು ಸಾವಿಗೀಡಾಗಿದ್ದಾರೆ. 1,90,27,304 ಜನರು ಗುಣಮುಖರಾಗಿದ್ದಾರೆ. 37,15,221 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ವಾಹನ ಬಳಸಲು ಅನುಮತಿ ನೀಡಿದ ಸರಕಾರ

Related Articles

Back to top button