Kannada NewsKarnataka NewsLatest

ಜತ್ರಾಟ, ಪಾವಲೆ ಗಲ್ಲಿಯ ನೂರಾರು ಜನ ಬಿಜೆಪಿಗೆ ಸೇರ್ಪಡೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ಜತ್ರಾಟ ಗ್ರಾಮದ ೫೦ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವಾಗತಿಸಿದರು.


ಕಿಶೋರ ಕಾಂಬಳೆ, ಜೀವನ ವರಾಳೆ, ಶ್ರೀರಂಗ ಥೋರಾತ, ಆದಿ ಬುದ್ದರುಲೆ, ಅಮೋಲ ಕಾಂಬಳೆ, ಜಯೇಂದ್ರ ಮಾನೆ, ಆಯುಷ ಕಾಂಬಳೆ, ಪಾರಸ ಮೇಸ್ತ್ರಿ, ಇಂದುಬಾಯಿ ಮೋರೆ, ಆಶಾತಾಯಿ ಕಾಂಬಳೆ, ರೂಪಾಲಿ ವರಾಳೆ, ಸುನೀತಾ ಕಾಂಬಳೆ, ಜಯಶ್ರೀ ಕಾಂಬಳೆ, ರಾಧಾಬಾಯಿ ಕಾಂಬಳೆ, ಕಮಲ ಕಾಂಬಳೆ, ಉಷಾ ಕಾಂಬಳೆ, ಇಂದುಬಾಯಿ ಕಾಂಬಳೆ, ಸೀಮಾ ಕಾಂಬಳೆ, ವಿಮಲ ಥೋರಾತ, ಕಲ್ಪನಾ ಕಾಂಬಳೆ, ಲಕ್ಷ್ಮೀ ಕಾಂಬಳೆ, ಛಾಯಾ ಕಾಂಬಳೆ, ಶೋಭಾ ಕಾಂಬಳೆ, ಮೊದಲಾದವರು ಸಹಿತ ಜತ್ರಾಟ ಗ್ರಾಮದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Home add -Advt

ಪಾವಲೆ ಗಲ್ಲಿಯ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ನಿಪ್ಪಾಣಿ ನಗರದ ಪಾವಲೆ ಗಲ್ಲಿಯ ನೂರಾರು ಕಾರ್ಯರ್ತರು ಕಾಂಗ್ರೆಸ್ ಪಕ್ಷ ತೊರೆದು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.


ಸ್ಥಳೀಯ ಪಾವಲೆಗಲ್ಲಿಯ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಇಲ್ಲಿನ ಪಿಟಿಎಂ ಬಾಯ್ಸ್ ತರುಣ ಮಂಡಳದ ಅಧ್ಯಕ್ಷ ಅತಿಷ್ ಬೇಲೆಕರ, ಉಪಾಧ್ಯಕ್ಷ ವಿನಾಯಕ ಚವಾಣ, ಕಾರ್ಯದರ್ಶಿ ಅಕ್ಷಯ ಜಾಧವ, ಓಂಕಾರ ಬಾಗೆ ನೇತೃತ್ವದಲ್ಲಿ ಉದಯ ಖಾಪೆ, ರಾಜು ಖಾಪೆ, ಪ್ರವೀನ ಮ್ಹಾಕವೆ, ಜಗದೀಶ ಪಾವಲೆ, ಸುನೀಲ ಪಾವಲೆ, ಸೌರಭ ಜಗದಾಳೆ, ನಿತೀನ ಪಾವಲೆ, ಸನೀತಾ ಬೆಲೆಕರ, ಉಜ್ವಲಾ ಪಾವಲೆ, ಸವಿತಾ ಜಾಧವ, ಶೋಭಾ ಬಾಗೆ, ಮೊದಲಾದವರು ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಪ್ರಣವ ಮಾನವಿ, ಮೊದಲಾದವರು ಉಪಸ್ಥಿತರಿದ್ದರು.

https://pragati.taskdun.com/nippanishashikala-joleakkole-parivarabjp-join/

Related Articles

Back to top button