Latest

“ನಾನು ಅವನಿಗಾಗಿ ಶೋಕವನ್ನು ನಿಲ್ಲಿಸಿದ್ದೇನೆ,”: ಅಗಲಿದ ಪತಿಗಾಗಿ ವಿಕ್ರಮ್ ಕಿರ್ಲೋಸ್ಕರ್ ಪತ್ನಿ ಟಿಪ್ಪಣಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: “ನಾನು ನನ್ನ ಪತಿಗಾಗಿ ಶೋಕವನ್ನು ನಿಲ್ಲಿಸಿದ್ದೇನೆ …” ಎಂದು ಗೀತಾಂಜಲಿ ಕಿರ್ಲೋಸ್ಕರ್ ಹೇಳಿದ್ದಾರೆ.

ನವೆಂಬರ್‌ನಲ್ಲಿ ನಿಧನರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಅವರ ಪತ್ನಿ ಗೀತಾಂಜಲಿ ಕಿರ್ಲೋಸ್ಕರ್ ಅವರು ಇತ್ತೀಚೆಗೆ ತಮ್ಮ ಅಗಲಿದ ಪತಿಗಾಗಿ “ನಷ್ಟದ ಆಚರಣೆ” ಎಂಬ ಶೀರ್ಷಿಕೆ  ಬರೆದಿದ್ದಾರೆ.

Home add -Advt

“ನಾನು ನನ್ನ ಪತಿಗಾಗಿ ಶೋಕಿಸುವುದನ್ನು ನಿಲ್ಲಿಸಿದ್ದೇನೆ … ನಾನು ದುಃಖ ಮತ್ತು ನಕಾರಾತ್ಮಕತೆಯಿಂದ ಅವರನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ.” ಎಂದು ಅವರು ಹೇಳಿದ್ದಾರೆ.

“ಅವರು ಇಂದು ನಾನು ವ್ಯಕ್ತಿಯಾಗಲು ನನಗೆ ಅನುವು ಮಾಡಿಕೊಟ್ಟರು. ಇಂದು ನಾನು ಸಂಪೂರ್ಣ ಆತ್ಮವಿಶ್ವಾಸ ಹೊಂದಿದ್ದು ಸ್ವತಂತ್ರವಾಗಿದ್ದೇನೆ.” ಎಂದು ಗೀತಾಂಜಲಿ ಹೇಳಿದ್ದಾರೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವಿನ ಚೆಕ್ ವಿತರಣೆ

https://pragati.taskdun.com/distribution-of-financial-assistance-checks-to-those-suffering-from-various-diseases/

ಶೀಜಾನ್ ಹಲವು ಮಹಿಳೆಯರನ್ನು ಲೈಂಗಿಕ ಅಗತ್ಯಕ್ಕೆ ಬಳಸಿದ್ದಾರೆ; ತುನಿಷಾ ಗೆಳತಿ ಆರೋಪ

https://pragati.taskdun.com/sheejan-used-many-women-for-sex-tunishas-friend/

*ಮತ್ತೆ ನಾಲ್ವರು ಪ್ರಯಾಣಿಕರಲ್ಲಿ ಕೊರೊನಾ ದೃಢ; ಸೋಂಕಿತ ಪ್ರಯಾಣಿಕರ ಸಂಖ್ಯೆ 16ಕ್ಕೆ ಏರಿಕೆ*

https://pragati.taskdun.com/bangalore16-covid-positivebf-7-virus/

Related Articles

Back to top button