Latest

ವಿಶಿಷ್ಟ ದಾಖಲೆ ಬರೆದ ಭಾರತೀಯ ವಾಯುಸೇನೆಯ ಚಿನೋಕ್ ಹೆಲಿಕಾಪ್ಟರ್

ಪ್ರಗತಿವಾಹಿನಿ ಸುದ್ದಿ ನವದೆಹಲಿ – 

ಭಾರತೀಯ ವಾಯು ಪಡೆಯ ಬತ್ತಳಿಕೆಯಲ್ಲಿರುವ ಹೆಲಿಕಾಪ್ಟರ್‌ಗಳ ಪೈಕಿ ಚಿನಾಕ್ ಹೆಲಿಕಾಪ್ಟರ್‌ಳು ಅತ್ಯಂತ ಮಹತ್ವದ್ದಾಗಿದೆ. ಮಲ್ಟಿ ರೋಲ್ ವರ್ಟಿಕಲ್ ಲಿಫ್ಟ್ ಪ್ಲಾಟ್‌ಫಾರಂ ಹೊಂದಿರುವ ಚಿನಾಕ್ ಹೆಲಿಕಾಪ್ಟರ್‌ಗಳನ್ನು ಯುದ್ಧದ ಸಂದರ್ಭವಲ್ಲದೆ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಜನರ ರಕ್ಷಣೆಗೂ ಬಳಸಲಾಗುತ್ತದೆ.

Home add -Advt

ಇಂಥಹ ಹೆಮ್ಮೆಯ ಚಿನೋಕ್ ಮಾದರಿಯ ಹೆಲಿಕಾಪ್ಟರ್ ಈಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಚಂಡಿಘಡದಿಂದ ಅಸ್ಸಾಮ್‌ನ ಜೋರ್ಹಟ್‌ವರೆಗೆ ೧೯೧೦ ಕಿಮೀ ದೂರವನ್ನು ತಡೆರಹಿತವಾಗಿ ಕ್ರಮಿಸಿದೆ. ಈ ದೂರವನ್ನು ಸುಮಾರು ೭ ಗಂಟೆ ೩೦ ನಿಮಿಷಗಳಲ್ಲಿ ಚಿನೋಕ್ ಹೆಲಿಕಾಪ್ಟರ್ ನಾನ್ ಸ್ಟಾಪ್ ಸಂಚಾರ ಮಾಡಿದೆ.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

Related Articles

Back to top button