Latest

ಶಿವಸೇನೆ, ಎಂಇಎಸ್ ನಿಷೇಧಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಶಿವಸೇನೆ, ಎಂಇಎಸ್ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ జల్ ಶಿವರಾಜೆಗೌಡ್ರು, ಉಮೇಶಗೌಡ್ರು, ರಾಜ್ಯನಾಯಕರಾದ ಲೋಕೇಶ, ಮಂಜೇಷಾ, ಮುರಳಿ ಭರತ್,ಬಳ್ಳಾರಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮಹಾಂತೇಶ ಬ ರಣಗಟ್ಟಿಮಠ,ಜಿಲ್ಲಾ ಅಧ್ಯಕ್ಷರಾದ ರಾಮಾಂಜಿನೆಯುಲು, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಕಣ್ಣಪ್ಪ ಬದಡಕಣ್ಣವರ, ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ ಕರ್ಲೆಕ್ಕನವರ, ಜಿಲ್ಲಾ ಖಜಾಂಚಿಗಳಾದ ನಗರ ಅಧ್ಯಕ್ಷರಾದ ಶಂಕರ ಸೀಮಿಮಠ, ಅಂಬಿ ಅಮರೇಶ ಕೋಲಾರ ಜಿಲ್ಲಾ ಅಧ್ಯಕ್ಷರಾದ ಚಂಬೆ ರಾಜೇಶ, ಚಿತ್ರದುರ್ಗ ಅಧ್ಯಕ್ಷರು, ಹಾವೇರಿ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರಾದ ದುಂಡಯ್ಯ ಹಿರೇಮಠ, ಜಿಲ್ಲಾ ಸಂಚಾಲಕರಾದ ವೆಂಕಟೇಶ ದಾಸೊಗ ರಾಮದುರ್ಗ ಅಧ್ಯಕ್ಷರಾದ ವಿನಾಯಕ ಚಂದರಗಿ, ಪ್ರೇಯಸ ವಾಲಿ, ಅಥಣಿ ಅಧ್ಯಕ್ಷರಾದ ಅಣ್ಣಾ ಸಾಹೇಬ ತೆಲಸಂಗ, ಗೋಕಾಕ ಅಧ್ಯಕ್ಷರಾದ, ಬೈಲಹೊಂಗಲ ಅಧ್ಯಕ್ಷರಾದ ಶಿವಾನಂದ ಇಂಚಲ, ಇನ್ನಿತರರು ಉಪಸ್ಥಿತರಿದ್ದರು.

Home add -Advt

Related Articles

Back to top button