Kannada NewsLatest

*ನಿಪ್ಪಾಣಿಯಲ್ಲಿ ಅಂತರಾಷ್ಟ್ರೀಯ ಪತಂಗ ಉತ್ಸವಕ್ಕೆ ಕ್ಷಣಗಣನೆ; 40 ಗಾಳಿಪಟ ಆಟಗಾರರಿಗೆ ಭವ್ಯ ಸ್ವಾಗತ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ನಿಪ್ಪಾಣಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಜ.28, 29 ರಂದು ಅಂತರಾಷ್ಟ್ರೀಯ ಪತಂಗ ಉತ್ಸವಕ್ಕೆ ಭಾರತ ಮತ್ತು ವಿದೇಶದಿಂದ 40 ಗಾಳಿಪಟ ಆಟಗಾರರನ್ನು ಈವೆಂಟ್ಸ್ ಡೈರೆಕ್ಟರ್ ವಿಜಯ ರಾವುತ ಅವರು ಸ್ವಾಗತಿಸಿದರು.

ನಾಳೆ ಮುಂಜಾನೆ 10 ಗಂಟೆಗೆ ನಿಪ್ಪಾಣಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಕಾಲೇಜಿನ ಮೈದಾನದಲ್ಲಿ ಪತಂಗ ಉತ್ಸವ ಉದ್ಘಾಟನೆಗೊಳ್ಳಲಿದ್ದು, ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಭವ್ಯ ಗಾಳಿಪಟ ಹಾರಾಟವನ್ನು ಪ್ರೇಕ್ಷಕರು ವೀಕ್ಷಿಸಬಹುದಾಗಿದೆ.

Home add -Advt

ಈ ಪತಂಗ ಉತ್ಸವಕ್ಕೆ ಇಂಗ್ಲೆಂಡ್, ಸ್ವಿಜಲ್ಯಾಂಡ್, ಲಿಥುವೇನಿಯಾ, ಮುಂತಾದ ದೇಶಗಳ ಹೆಸರಾಂತ ಪತಂಗ ವೀರರು ಆಗಮಿಸಿದ್ದಾರೆ. ಅದೇ ರೀತಿ ಪಂಜಾಬ್, ಗುಜರಾತ್, ರಾಜಸ್ಥಾನ,ಒರಿಸ್ಸಾ, ಮಹಾರಾಷ್ಟ್ರ,ಕರ್ನಾಟಕ, ಹರಿಯಾಣ,ದೆಹಲಿ ರಾಜ್ಯಗಳಿಂದಲೂ ಬಂದಿದ್ದಾರೆ.

*ಪ್ರವಾಸಿ ಮಂದಿರದಲ್ಲಿಯೇ ಆತ್ಮಹತ್ಯೆಗೆ ಶರಣಾದ PWD ಅಧಿಕಾರಿ*

https://pragati.taskdun.com/pwd-officersuicidenelamangalashivagange/

Related Articles

Back to top button