Cancer Hospital 2
Beereshwara 36
LaxmiTai 5

*ಕಾವಾಲಾ ಹಾಡಿನ ಸಕ್ಸಸ್ ಬೆನ್ನಲ್ಲೇ ಹಾಟ್ ಫೋಟೋ ಹಂಚಿಕೊಂಡ ತಮನ್ನಾ*

Anvekar 3

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕೆಜಿಎಫ್ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಲಸ್ಟ್ ಸ್ಟೋರಿಸ್ 2, ಜೀ ಕರ್ದಾ ವೆಬ್ ಸಿರೀಸ್, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಕಾವಾಲಾ ಸಾಂಗ್ ಸಕ್ಸಸ್ ಬಳಿಕ ತಮನ್ನಾ ಬೇಡಿಕೆ ಹೆಚ್ಚಾಗಿದೆ.

ಕಾವಾಲಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದ ತಮನ್ನಾ ಈಗ ಹೊಸ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು, ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

Emergency Service

ಜೈಲರ್ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ತಮನ್ನಾ ಈ ಮಧ್ಯೆ ಹೊಸ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಆಗಸ್ಟ್ 10ರಂದು ಬಹುನಿರೀಕ್ಷಿತ ಜೈಲರ್ ಸಿನಿಮಾ ಬಿಡುಗಡೆಯಾಗಲಿದೆ. ತಮನ್ನಾ ಕವಾಲಾ ಸಾಂಗ್ ಈಗಾಗಲೇ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದು, ಸಿನಿಮಾ ರಿಲೀಸ್ ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಈ ನಡುವೆ ತಮನ್ನಾ ಹಾಟ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರುವ ತಮನ್ನಾ ಕ್ಯಾಮರಾಗೆ ನಯಾ ಲುಕ್ ನಲ್ಲಿ ನೀಡಿರುವ ಪೋಸ್ ಭಾರಿ ವೈರಲ್ ಆಗುತ್ತಿವೆ.

Bottom Add3
Bottom Ad 2