Latest

ಜೊ ಬಿಡೆನ್ ಅಮೇರಿಕಾ ಅಧ್ಯಕ್ಷ

ವಾಷಿಂಗ್ಟನ್ – ಅಮೇರಿಕಾದ ನೂತನ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿದ್ದಾರೆ. ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ. ಮ್ಯಾಜಿಕ್ ನಂಬರ್ ಗಿಂತ ಹೆಚ್ಚಿನ ಮತಗಳನ್ನು ಪಡೆದಿರುವುದರಿಂದ ಜೊ ಬಿಡೆನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಇದರಿಂದಾಗಿ ಹಾಲಿ ಅಧ್ಯಕ್ಷ ಟ್ರಂಪ್ ಗೆ ತೀವ್ರ ಮುಖಂಭಂಗವಾಗಿದ್ದು, ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಟ್ರಿಂಪ್ ಸೋತಿದ್ದರಿಂದ ಅಮೇರಿಕಾದಲ್ಲಿ ತೀವ್ರ ಹಿಂಸಾಚಾರಗಳು ನಡೆದಿವೆ.

ಜೊ ಬಿಡೆನ್ ಅಮೇರಿಕಾದ ಉಪಾಧ್ಯಕ್ಷರಾಗಿ ಈ ಹಿಂದೆ ಕೆಲಸ ಮಾಡಿದ್ದಾರೆ. 1972ರಿಂದ ಅವರು ಅಲ್ಲಿನ ಸೆನೆಟರ್ ಆಗಿ ಆಯ್ಕೆಯಾಗುತ್ತ ಬಂದಿದ್ದಾರೆ.

Related Articles

Back to top button