Latest

ಬೆಂಗಳೂರು ವರುಣಾರ್ಭಟ: ಕೋಟ್ಯಾಧಿಪತಿಗಳ ಕಾರು, ಬಂಗಲೆಗಳಿಗೂ ಜಲಕಂಟಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ  ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ   ಬೈಜು ರವೀಂದ್ರನ್ ರಂಥ ಕೋಟ್ಯಾಧಿಪತಿಗಳನ್ನು ಹೊಂದಿರುವ ಎಪ್ಸಿಲಾನ್ ಅಪಾರ್ಟ್‌ಮೆಂಟ್ ನೀರಿನಲ್ಲಿ ಮುಳುಗಿದೆ.

ಈ ಶ್ರೀಮಂತರ ಕೋಟ್ಯಾಂತರ ಮೌಲ್ಯದ ಕಾರುಗಳು ನೀರಿನಲ್ಲಿ ಸಿಲುಕಿದ್ದು ಇತರ ವಾಹನಗಳು ಕೂಡ ಮುಳುಗಿವೆ. ಈ ಅಪಾರ್ಟ್ಮೆಂಟ್ ಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಗಾಳಿ ತುಂಬಿದ ದೋಣಿಗಳನ್ನು ಬಳಸಲಾಗುತ್ತಿದ್ದು ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಎಪ್ಸಿಲಾನ್‌ನಲ್ಲಿನ ವಿಲ್ಲಾವೊಂದರ ಬೆಲೆ 10 ಕೋಟಿ ರೂ. ಎಂಬುದು ಗಮನಾರ್ಹ.

ಏಷ್ಯಾ ಕಪ್ 2022 ರ ಫೈನಲ್ ರೇಸ್‌ನಿಂದ ಭಾರತ ಔಟ್

Home add -Advt

 

Related Articles

Back to top button