Karnataka News

*ಕೆ.ಎಂ.ಎಫ್ ಎಂಡಿ ದಿಢೀರ್ ವಗಾವಣೆ*

ಪ್ರಗತಿವಾಹಿನಿ ಸುದ್ದಿ: ಕೆ.ಎಂ.ಎಫ್ ಎಂಡಿ ಜಗದೀಶ್ ಅವರನ್ನು ದಿಢೀರ್ ಅವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಂದಿನಿಯ ಇನ್ನಷ್ಟು ಉತ್ಪನ್ನಗಳ ಹೊರತರುವ ಬಗ್ಗೆ ಜಗದೀಶ್ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಿದ್ದರು. ನಂದಿನಿ ಇಡ್ಲಿ, ದೋಸೆ ಹಿಟ್ಟು ಸೇರಿದಂತೆ ಇನ್ನಷ್ಟು ಬ್ರ್ಯಾಂಡ್ ಗಳನ್ನು ತರಲು ಯತ್ನಿಸಿದ್ದರು. ಈ ಹಂತದಲ್ಲೇ ರಾಜ್ಯ ಸರ್ಕಾರ ಜಗದೀಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದೆ.

Home add -Advt

ಅಲ್ಲದೇ ಬೇರೆ ಯಾವ ಸ್ಥಳಕ್ಕೆ ಎಂಬುದನ್ನು ಸ್ಥಳ ನಿಯೋಜನೆ ಮಾಡಿಲ್ಲ. ಕೆ.ಎಂ.ಎಫ್ ನೂತನ ಎಂಡಿಯಾಗಿ ಜಂಟಿ ಕಾರ್ಯದರ್ಶಿ ಆಗಿದ್ದ ಬಿ.ಶಿವಸ್ವಾಮಿಯವರನ್ನು ನೇಮಕ ಮಾಡಲಾಗಿದೆ.

Related Articles

Back to top button