Election News

*ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಆಯಾ ಕ್ಷೇತ್ರಗಳ ಶೇಕಡಾವಾರು ವೋಟಿಂಗ್ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದ್ದು, ರಣಬಿಸಿಲಿನ ನಡುವೆಯೂ ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ.

ಬೆಳಿಗ್ಗೆ 9 ಗಂಟೆಯವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 9.21ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು,9 ಗಂಟೆಯವರೆಗೆ ಶೇ.14.33ರಷ್ಟು ಮತದಾನವಾಗಿದೆ.

Home add -Advt

ಬೆಂಗಳೂರು ಕೇಂದ್ರ ಶೇ.8.14, ಬೆಂಗಳೂರು ಉತ್ತರ ಶೇ.8.64, ಬೆಂಗಳೂರು ಗ್ರಾಮಾಂತರ ಶೇ.8.39, ಬೆಂಗಳೂರು ದಕ್ಷಿಣ ಶೇ.9.8ರಷ್ಟು ಮತದಾನವಾಗಿದೆ.

ಮೈಸೂರು ಶೇ.11.1, ಉಡುಪಿ-ಚಿಕ್ಕಮಗಳೂರು ಶೇ.12.82ರಷ್ಟು ಮತದಾನವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button