Kannada NewsKarnataka NewsLatest

ಕುಟುಂಬದ ಸದಸ್ಯರೊಂದಿಗೆ ಪರಮಾಧಿಕಾರ ಚಲಾಯಿಸಿದ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ, ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕುಟುಂಬದ ಸದಸ್ಯರೊಂದಿಗೆ ಯಕ್ಸಂಬಾ ಪಟ್ಟಣದಲ್ಲಿ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಬೂತ್ ನಂಬರ್ 27 ರಲ್ಲಿ ಮತ ಚಲಾಯಿಸಿದರು.

ಇದೇ ವೇಳೆ ಅವರ ಪುತ್ರ ಜ್ಯೋತಿಪ್ರಸಾದ ಜೊಲ್ಲೆ, ಸೊಸೆ ಪ್ರಿಯಾ ಜೊಲ್ಲೆ ಹಾಗೂ ಇನ್ನೊಬ್ಬ ಪುತ್ರ ಬಸವಪ್ರಸಾದ ಜೊಲ್ಲೆ ಯವರು ಸಹ ಪರಮಾಧಿಕಾರ ಚಲಾಯಿಸಿದರು.

ಮತದಾನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಶಿಕಲಾ ಜೊಲ್ಲೆ “ಪ್ರತಿಯೊಬ್ಬರೂ ತಪ್ಪದೆ ತಮ್ಮ ಅತ್ಯಮೂಲ್ಯವಾದ ಮತ ಚಲಾಯಿಸಬೇಕೆಂದು ಎಲ್ಲರಿಗೂ ಮನವಿ ಮಾಡಿದರು.

Home add -Advt
https://pragati.taskdun.com/vidhanasabha-electionvoting20-99/
https://pragati.taskdun.com/old-woman-outraged-protesting-in-front-of-the-polling-station/
https://pragati.taskdun.com/youngsters-started-voting-with-gomata-puja/

Related Articles

Back to top button