Kannada NewsKarnataka NewsLatest

ಹಿರಿಯ ವಕೀಲ ಬಿ ಎನ್ ಕುಗುನವರ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ–  ಹಿರಿಯ ನ್ಯಾಯವಾದಿ ಬಿ ಎನ್ ಕುಗುನವರ ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ಬಿ ಎನ್ ಕುಗುನವರ ಅವರು ಮಹಾಂತೇಶ ನಗರದ ರಹವಾಸಿಗಳಾಗಿದ್ದು,  ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
   ಹೆಸರಾಂತ ನ್ಯಾಯವಾದಿಗಳಾಗಿದ್ದ ಕುಗುನವರ್, ಹಿರಿಯ, ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿ ಹತ್ತು ಹಲವು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Related Articles

Back to top button